Loading the player...


INFO:
"ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಚೀನಾ ನೆಲದಲ್ಲಿ ಆತ್ಮೀಯ ಸ್ವಾಗತ ಕೋರಲು ಕಾಯುತ್ತಿದ್ದೇವೆ" ಇದು ಶಾಂಘೈ ಸಹಕಾರ ಶೃಂಗಸಭೆ (ಎಸ್‌ಸಿಒ)ಯಲ್ಲಿ ಭಾಗವಹಿಸಲು, ಚೀನಾದ ಟಿಯಾಂಜಿನ್‌ ನಗರಕ್ಕೆ ತೆರಳುತ್ತಿರುವ ಪ್ರಧಾನಿ ಮೋದಿ ಅವರಿಗೆ ಚೀನಾದ ವಿದೇಶಾಂಗ ಸಚಿವಾಲಯ ಕಳುಹಿಸಿರುವ ಅಧಿಕೃತ ಸಂದೇಶ. ಹೌದು, ಪ್ರಧಾನಿ ಮೋದಿ ಅವರ ಚೀನಾ ಭೇಟಿಗಾಗಿ ಎದುರು ನೋಡುತ್ತಿರುವುದಾಗಿ ಚೀನಾದ ವಿದೇಶಾಂಗ ಸಚಿವಾಲಯ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಪ್ರಧಾನಿ ಮೋದಿ ಇದೇ ಆ.31ರಂದು ಚೀನಾಗೆ ತೆರಳಲಿದ್ದಾರೆ.
ಪ್ರಧಾನಿ ಮೋದಿಗೆ ಆತ್ಮೀಯ ಸ್ವಾಗತ ಕೋರಿದ ಚೀನಾ,ವೆಲ್‌ಕಮ್‌ ನರೇಂದ್ರ ಮೋದಿಜೀ; ಶಾಂಘೈ ಸಹಕಾರ ಶೃಂಗಸಭೆಗೆ ಭಾರತದ ಪ್ರಧಾನಿಗೆ ಚೀನಾ ಆತ್ಮೀಯ ಸ್ವಾಗತ - china welcomes pm modi for sco summit expects stronger bilateral ties with india - vijaykarnataka