Loading the player...


INFO:
ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ "ಒನ್‌ ಬಿಗ್‌ ಬ್ಯೂಟಿಫುಲ್‌ ಬಿಲ್‌" ವಿರೋಧಿಸಿ, "ಅಮೆರಿಕ ಪಾರ್ಟಿ" ಎಂಬ ನೂತನ ರಾಜಕೀಯ ಪಕ್ಷವನ್ನು ಉದ್ಯಮಿ ಎಲಾನ್‌ ಮಸ್ಕ್‌ ಸ್ಥಾಪಿಸಿದ್ದಾರೆ. ಅಮೆರಿಕದ ದ್ವಿಪಕ್ಷ ಪದ್ಧತಿಗೆ ಸಡ್ಡು ಹೊಡೆದಿರುವ ಎಲಾನ್‌ ಮಸ್ಕ್‌ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಡೊನಾಲ್ಡ್‌ ಟ್ರಂಪ್‌, ಅಮೆರಿಕ ಪಾರ್ಟಿಯನ್ನು "ಹಳಿ ತಪ್ಪಿದ ರೈಲು" ಎಂದು ಬಣ್ಣಿಸಿದ್ದಾರೆ. ಅಮೆರಿಕದಲ್ಲಿ ಮೂರನೇ ರಾಜಕೀಯ ಪಕ್ಷ ಯಶಸ್ವಿಯಾಗಲು ಸಾಧ್ಯವೇ ಇಲ್ಲ ಎಂದು ಯುಎಸ್‌ ಅಧ್ಯಕ್ಷರು ಹೇಳಿದ್ದಾರೆ.
America Party: ಆತ ಹಳಿ ತಪ್ಪಿರುವುದು ನೋಡಿ ದುಃಖವಾಗುತ್ತಿದೆ; ಎಲಾನ್ ಮಸ್ಕ್‌ ಪಕ್ಷ ಉಳಿಯದು ಎಂದ ಡೊನಾಲ್ಡ್‌ ಟ್ರಂಪ್‌! - completely off the rails donald trump mocks elon musks political ambitions as rivalry escalates - vijaykarnataka