Loading the player...


INFO:
Zakir Naik Invited By Pakistan: ಶತ್ರುವಿನ ಶತ್ರು ಮಿತ್ರ ಅನ್ನೋದು ಪಾಕಿಸ್ತಾನದ ಹಳೇ ನೀತಿ! ಝಾಕಿರ್ ನಾಯ್ಕ್ ವಿಚಾರದಲ್ಲೂ ಇದೇ ನೀತಿಯನ್ನ ಪಾಕಿಸ್ತಾನ ಅನುಸರಿಸುತ್ತಿದೆ. ಭಾರತದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿ ಮಲೇಷ್ಯಾ ದೇಶಕ್ಕೆ ಪರಾರಿಯಾದ ಝಾಕಿರ್ ನಾಯ್ಕ್‌ನನ್ನು ಪ್ರವಚನಕ್ಕಾಗಿ ಪಾಕಿಸ್ತಾನ ಆಹ್ವಾನ ಮಾಡಿದೆ. ಪಾಕಿಸ್ತಾನದ ಸರ್ಕಾರಿ ಅತಿಥಿಯಾಗಿ ಆಗಮಿಸಲಿರುವ ಝಾಕಿರ್ ನಾಯ್ಕ್‌, ಕರಾಚಿ, ಲಾಹೋರ್ ಹಾಗೂ ಇಸ್ಲಾಮಾಬಾದ್ ನಗರಗಳಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಭಾಷಣ ಮಾಡಲಿದ್ದಾನೆ ಎಂದು ಮಾಹಿತಿ ಸಿಕ್ಕಿದೆ.
Zakir Naik Invited By Pakistan,ಭಾರತದಿಂದ ಪರಾರಿಯಾದ ವಿವಾದಿತ ಇಸ್ಲಾಂ ಪ್ರಚಾರಕ ಝಾಕಿರ್ ನಾಯ್ಕ್‌ಗೆ ಪಾಕಿಸ್ತಾನದಲ್ಲಿ ರಾಜಾತಿಥ್ಯ! - controversial islamic preacher zakir naik invited by pakistan to deliver lectures in karachi lahore and islamabad - vijaykarnataka