Loading the player...


INFO:
Iran Direct Conflict With Israel: ಮಧ್ಯ ಪ್ರಾಚ್ಯ ಸಂಘರ್ಷ ಹೊಸ ಹಂತಕ್ಕೆ ಬಂದು ನಿಂತಿದೆ. 2023ರ ಅಕ್ಟೋಬರ್ 7 ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ ಭೀಕರ ದಾಳಿ ನಡೆಸುವ ಮೂಲಕ ಆರಂಭವಾದ ಈ ಸಂಘರ್ಷಕ್ಕೆ ಇದೀಗ ಇರಾನ್ ನೇರಾ ನೇರ ಎಂಟ್ರಿ ಕೊಟ್ಟಿದೆ. ಇಷ್ಟೂ ದಿನಗಳ ಕಾಲ ಹಮಾಸ್, ಹೆಜ್ಬೊಲ್ಲಾ, ಹೌತಿ ಉಗ್ರರ ಮೂಲಕ ಇಸ್ರೇಲ್ ವಿರುದ್ಧ ನೇರ ಸಂಘರ್ಷ ನಡೆಸುತ್ತಿದ್ದ ಇರಾನ್, ಇದೀಗ ತಾನೇ ಖುದ್ದಾಗಿ ದಾಳಿ ನಡೆಸಿದೆ!
Iran Direct Conflict With Israel,Explainer: ಇಸ್ರೇಲ್ ವಿರುದ್ಧ ಪೂರ್ಣ ಪ್ರಮಾಣದ ಯುದ್ಧಕ್ಕೆ ಇಳಿದರೆ ಇರಾನ್‌ಗೇ ನಷ್ಟ! ಏಕೆ? - direct conflict with israel would be disastrous for iran explained - vijaykarnataka