Loading the player...


INFO:
ಏ.9ರಿಂದ ಹೆಚ್ಚುವರಿ ಸುಂಕ ಅನ್ವಯವಾಗಬೇಕಿತ್ತು. ಭಾರತದಿಂದ ರಫ್ತಾಗುವ ಉತ್ಪನ್ನಗಳಿಗೆ 26% ಹೆಚ್ಚುವರಿ ಸುಂಕವನ್ನು ಟ್ರಂಪ್‌ ನಿಗದಿಪಡಿಸಿದ್ದರು. ಆದರೆ, ಟ್ರಂಪ್‌ ನೀತಿಯಲ್ಲಿ ಹೊಸ ಮಾರ್ಪಾಡಿನಿಂದಾಗಿ, 3 ತಿಂಗಳ ಕಾಲ ಈ ದೇಶಗಳಿಗೆ ಸುಂಕಾಸ್ತ್ರದಿಂದ ರಿಲೀಫ್‌ ದೊರೆತಿದೆ. ಆದ್ರೆ ಚೀನಾಕ್ಕೆ ಮಾತ್ರ 90 ದಿನಗಳ 'ತಡೆ' ಅನ್ವಯಿಸುವುದಿಲ್ಲ ಎಂದು ಟ್ರಂಪ್‌ ಘೋಷಿಸಿದ್ದಾರೆ.
ಎಲ್ಲಾ ದೇಶಕ್ಕೂ 3 ತಿಂಗಳ ರಿಲೀಫ್ ನೀಡಿದ ಟ್ರಂಪ್,ಸುಂಕಾಸ್ತ್ರ ಜಾರಿಗೆ 90 ದಿನ ರಿಲೀಫ್‌ ಘೋಷಿಸಿದ ಡೊನಾಲ್ಡ್ ಟ್ರಂಪ್‌: ಚೀನಾಕ್ಕೆ ಮಾತ್ರ ನೋ ರಿಲೀಫ್! - donald trump announces 90 day relief for counter tariff no relief only for china - vijaykarnataka