Loading the player...


INFO:
ಉಕ್ರೇನ್‌ ರಾಜಧಾನಿ ಕೈವ್‌ ಮೇಲೆ ಭೀಕರ ವೈಮಾನಿಕ ದಾಳಿ ನಡೆಸಿರುವ ರಷ್ಯಾ ವಿರುದ್ಧ ಅಮೆರಿಕ ಕೆಂಡಾಮಂಡಲವಾಗಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರನ್ನು "ಸಂಪೂರ್ಣ ಹುಚ್ಚ" ಎಂದು ಕರೆದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, "ಪುಟಿನ್‌ ಅವರ ಹಠಮಾರಿ ಧೋರಣೆ ರಷ್ಯಾ ಪತನಕ್ಕೆ ಮುನ್ನುಡಿ ಬರೆಯಲಿದೆ" ಎಂದು ಎಚ್ಚರಿಸಿದ್ದಾರೆ. ಪುಟಿನ್‌ ಅವರನ್ನು ಈ ಹಿಂದೆ ತಮ್ಮ "ಆಪ್ತ ಸ್ನೇಹಿತ" ಎಂದು ಕರೆದಿದ್ದ ಟ್ರಂಪ್‌, ಇದೀಗ ಅವರನ್ನು "ಹಚ್ಚ" ಎಂದು ಕರೆದಿರುವುದು ಜಾಗತಿಕವಾಗಿ ಗಮನ ಸೆಳೆದಿದೆ.
ವ್ಲಾಡಿಮಿರ್‌ ಪುಟಿನ್‌ ಹುಚ್ಚ ಎಂದ ಡೊನಾಲ್ಡ್‌ ಟ್ರಂಪ್‌,ಚೆನ್ನಾಗಿಯೇ ಇದ್ದ ವ್ಲಾಡಿಮಿರ್ ಪುಟಿನ್‌ "ಸಂಪೂರ್ಣ ಹುಚ್ಚ" ಆಗಿ ಬದಲಾಗಿದ್ದಾರೆ;  ಡೊನಾಲ್ಡ್‌ ಟ್ರಂಪ್‌ ಕಿಡಿ! - donald trump calls vladimir putin as absolutely crazy after russia airstrikes on ukraine capital kyiv - vijaykarnataka