Loading the player...


INFO:
ಡೊನಾಲ್ಡ್ ಟ್ರಂಪ್ ಅವರ 'ಬಿಗ್ ಬ್ಯೂಟಿಫುಲ್ ಬಿಲ್' ಖರ್ಚು ಮಸೂದೆಯು, ಆಪ್ತರಾಗಿದ್ದ ಟ್ರಂಪ್ ಮತ್ತು ಎಲಾನ್ ಮಸ್ಕ್ ನಡುವೆ ತೀವ್ರ ಬಿರುಕು ಮೂಡಿಸಿದೆ. ಮಸೂದೆ ವಿರೋಧಿಸಿದರೆ ಸಬ್ಸಿಡಿ ಕಡಿತಗೊಳಿಸಿ, ದಕ್ಷಿಣ ಆಫ್ರಿಕಾಗೆ ಗಡಿಪಾರು ಮಾಡುವುದಾಗಿ ಟ್ರಂಪ್ ಬೆದರಿಸಿದ್ದಾರೆ. ಪ್ರತಿಯಾಗಿ, ಮಸೂದೆ ಅಂಗೀಕಾರವಾದರೆ ಹೊಸ ರಾಜಕೀಯ ಪಕ್ಷ ಸ್ಥಾಪಿಸುವುದಾಗಿ ಮಸ್ಕ್ ಎಚ್ಚರಿಸಿದ್ದಾರೆ. ಅಷ್ಟಕ್ಕೂ ಎಲಾನ್‌ ಮಸ್ಕ್‌ ಅವರನ್ನು ದಕ್ಷಿಣ ಆಫ್ರಿಕಾಗೆ ಗಡಿಪಾರು ಮಾಡಲು ಸಾಧ್ಯವೇ? ಇಂತಹ ಆಲೋಚನೆ ಡೊನಾಲ್ಡ್‌ ಟ್ರಂಪ್‌ ಅವರಿಗೆ ಬಂದಿದ್ದೇಗೆ? ಇಲ್ಲಿದೆ ವಿಶ್ಲೇಷಣೆ.
ಎಲಾನ್‌ ಮಸ್ಕ್‌ಗೆ ಡೊನಾಲ್ಡ್‌ ಟ್ರಂಪ್‌ ಗಡಿಪಾರು ಬೆದರಿಕೆ,Explained: ಡೊನಾಲ್ಡ್‌ ಟ್ರಂಪ್‌ ಅವರಿಗೆ ಎಲಾನ್ ಮಸ್ಕ್‌ ಗಡಿಪಾರು ಆಲೋಚನೆ ಬಂದಿದ್ದೇಗೆ?‌ ಸಾಧ್ಯವೇ? - donald trump considers deporting elon musk as potential leverage explainer - vijaykarnataka