Loading the player...


INFO:
Trump Plan To Flee From US: ದಕ್ಷಿಣ ಅಮೆರಿಕ ದೇಶವಾದ ವೆನೆಜುವೆಲಾದಲ್ಲಿ ಸರ್ಕಾರ ಭಾರೀ ಪ್ರಮಾಣದಲ್ಲಿ ಭ್ರಷ್ಟಾಚಾರದಲ್ಲಿ ಮುಳುಗಿದ್ದು ಅಲ್ಲಿನ ಜೈಲಿನಿಂದ ಕುಖ್ಯಾತ ಅಪರಾಧಿಗಳು ಅಮೆರಿಕಗೆ ನುಗ್ಗುತ್ತಿದ್ದಾರೆ. ಹೀಗಾಗಿ ಅಮೆರಿಕದಲ್ಲಿ ಅಪರಾಧಗಳ ಪ್ರಮಾಣ ಏರಿಕೆ ಆಗುತ್ತಿದೆ. ಸರ್ಕಾರ ಈ ಅಕ್ರಮ ವಲಸೆ ತಡೆಯುತ್ತಿಲ್ಲ. ಹೀಗಾಗಿ ಒಂದು ವೇಳೆ ತಾವು ಈ ಚುನಾವಣೆಯಲ್ಲಿ ಸೋತು ಹೋದರೆ ವೆನೆಜುವೆಲಾ ದೇಶಕ್ಕೆ ವಲಸೆ ಹೋಗುವುದಾಗಿ ಎಲಾನ್ ಮಸ್ಕ್‌ ಜೊತೆಗಿನ ಸಂದರ್ಶನದಲ್ಲಿ ಟ್ರಂಪ್ ಚಟಾಕಿ ಹಾರಿಸಿದ್ದಾರೆ.
Donald Trump Plan To Flee From Us To Venezuela,ಚುನಾವಣೆಯಲ್ಲಿ ಸೋತರೆ ವೆನೆಜುವೆಲಾ ದೇಶಕ್ಕೆ ಹೋಗಿಬಿಡ್ತೇನೆ: ಟ್ರಂಪ್ ಹೀಗೆ ಹೇಳಿದ್ದೇಕೆ? - donald trump plan to flee from us to venezuela if he lost election interview with elon musk - vijaykarnataka