Loading the player...


INFO:
Donald Trump On UFO & Aliens: ಅಮೆರಿಕ ಅಧ್ಯಕ್ಷ ಹುದ್ದೆಯಲ್ಲಿ ಇದ್ದವರಿಗೆ ತಮ್ಮ ದೇಶದ ರಕ್ಷಣೆ ಹಾಗೂ ಭದ್ರತೆಗೆ ಸಂಬಂಧಿಸಿದ ಹಲವು ಗೌಪ್ಯ ಮಾಹಿತಿ ಗೊತ್ತಿರುತ್ತದೆ. ಹೀಗಾಗಿ, ಯುಎಫ್‌ಒ ಹಾಗೂ ಏಲಿಯನ್ಸ್ ಕುರಿತಾಗಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಮಾತನಾಡಿದ್ದೇ ತಡ ಎಲ್ಲರ ಹುಬ್ಬೇರಿದೆ. ಹಲವು ಹುಚ್ಚುತನದ ನಿರ್ಧಾರಗಳು ಹಾಗೂ ಮಾತುಗಳಿಂದ ಗಮನ ಸೆಳೆದಿದ್ದ ಟ್ರಂಪ್, ಈ ಬಾರಿಯೂ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ. ಆದರೆ ಈಗ ಏಲಿಯನ್ಸ್‌ ಮಾತು ಏಕೆ ಬಂತು?
Donald Trump On Alien,ಏಲಿಯನ್ಸ್, UFO ಇರೋದು ನಿಜವೇ? ಶಾಕಿಂಗ್ ಮಾಹಿತಿ ಬಹಿರಂಗ ಮಾಡಿದ ಡೊನಾಲ್ಡ್ ಟ್ರಂಪ್! - donald trump reveals shocking details about ufo and alien sightings phenomenon and his own experience - vijaykarnataka