Loading the player...


INFO:
ಅಮೆರಿಕ ರಾಜಧಾನಿ ವಾಷಿಂಗ್ಟನ್‌ ಡಿಸಿಯಲ್ಲಿ ಪ್ರಧಾನಿ ಮೋದಿ ಅವರೊಂದಿಗಿನ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಡೊನಾಲ್ಡ್‌ ಟ್ರಂಪ್‌, ಬಾಂಗ್ಲಾದೇಶದಲ್ಲಿನ ಆಡಳಿತ ಬದಲಾವಣೆಯ ಬಗ್ಗೆ ಚರ್ಚಿಸಿದರು. ಈ ವೇಳೆ "ಬಾಂಗ್ಲಾದೇಶದ ಬಿಕ್ಕಟ್ಟನ್ನು ಪರಿಹರಿಸುವ ಜವಾಬ್ದಾರಿಯನ್ನು ನಾನು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಬಿಟ್ಟಿದ್ದೇನೆ.." ಎಂದು ಹೇಳುವ ಮೂಲಕ ಡೊನಾಲ್ಡ್‌ ಟ್ರಂಪ್‌ ಎಲ್ಲರ ಹುಬ್ಬೇರುವಂತೆ ಮಾಡಿದರು. ಬಾಂಗ್ಲಾದೇಶದಲ್ಲಿನ ಆಡಳಿತ ಬದಲಾವಣೆಯಲ್ಲಿ ಅಮೆರಿಕದ ಪಾತ್ರವನ್ನು ನಿರಾಕರಿಸಿದ ಟ್ರಂಪ್‌, "ಪ್ರಧಾನಿ ಮೋದಿ ಮೇಲುಸ್ತುವಾರಿಯಲ್ಲಿ ಸುಸ್ಥಿರ ಬಾಂಗ್ಲಾದೇಶವನ್ನು ನಾವು ನೋಡಲಿದ್ದೇವೆ.." ಎಂದು ಭರವಸೆ ವ್ಯಕ್ತಪಡಿಸಿದರು.
ಡೊನಾಲ್ಡ್‌ ಟ್ರಂಪ್-ಪ್ರಧಾನಿ ಮೋದಿ ಜಂಟಿ ಪತ್ರಿಕಾಗೋಷ್ಠಿ,ಸುಸ್ಥಿರ ಬಾಂಗ್ಲಾದೇಶ ಜವಾಬ್ದಾರಿ ಪ್ರಧಾನಿ ಮೋದಿ ಅವರದ್ದು; ದೊಡ್ಡಣ್ಣನ ಹೇಳಿಕೆಗೆ ಹುಬ್ಬೇರಿಸಿದ ಜಗತ್ತು! - donald trump shifts bangladesh issue to india by saying i will leave it to pm modi - vijaykarnataka