Loading the player...


INFO:
ಬ್ರಿಕ್ಸ್‌ ಒಕ್ಕೂಟವನ್ನು 'ಅಮೆರಿಕ ವಿರೋಧಿ' ಎಂದು ಜರಿದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅದರ ನೀತಿಗಳನ್ನು ಅನುಸರಿಸುವ ಯಾವುದೇ ದೇಶದ ಮೇಲೆ ಶೇ.10ರಷ್ಟು ಹೆಚ್ಚುವರಿ ಸುಂಕ ವಿಧಿಸುವುದಾಗಿ ಎಚ್ಚರಿಸಿದ್ದಾರೆ. ಬ್ರೆಜಿಲ್‌ನಲ್ಲಿ ನಡೆಯುತ್ತಿರುವ ಬ್ರಿಕ್ಸ್‌ ಶೃಂಗಸಭೆಯ ಹಿನ್ನೆಲೆಯಲ್ಲಿ ಬಂದಿರುವ ಈ ಹೇಳಿಕೆಯು, ಜಾಗತಿಕ ವ್ಯಾಪಾರದಲ್ಲಿ ಹೊಸ ಅನಿಶ್ಚಿತತೆಯನ್ನು ಸೃಷ್ಟಿಸಿದೆ. ಆದರೆ ಡೊನಾಲ್ಡ್‌ ಟ್ರಂಪ್‌ ಬ್ರಿಕ್ಸ್‌ ಒಕ್ಕೂಟ ಯಾವ ಅಮೆರಿಕನ್‌ ವಿರೋಧಿ ನೀತಿ ಅನುಸರಿಸುತ್ತಿದೆ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಈ ಕುರಿತು ಇಲ್ಲಿದೆ ಮಾಹಿತಿ.
ಬ್ರಿಕ್ಸ್‌ ವಿರುದ್ಧ ಅಮೆರಿಕ ನೀತಿ ವಿರೋಧಿ ಆರೋಪ,ಬ್ರಿಕ್ಸ್‌ ಒಕ್ಕೂಟದ Bricks ಅಲುಗಾಡಿಸಲು ಬಂದ ಡೊನಾಲ್ಡ್‌ ಟ್ರಂಪ್;‌ ಅಮೆರಿಕನ್‌ ವಿರೋಧಿ ನೀತಿಗೆ ಶೇ. 10ರಷ್ಟು ತೆರಿಗೆಯಂತೆ! - donald trump threatens 10 per cent additional tariff on countries that align with anti american brics - vijaykarnataka