Loading the player...


INFO:
ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ, ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸದಿದ್ದರೆ ಭಾರತ ಮತ್ತು ಚೀನಾದ ಮೇಲೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರೀ ಸುಂಕ ವಿಧಿಸಲಿದ್ದಾರೆ ಎಂದು ಅಮೆರಿಕ ಸೆನೆಟರ್ ಲಿಂಡ್ಸೆ ಗ್ರಹಾಂ ಎಚ್ಚರಿಸಿದ್ದಾರೆ. ಈ ದೇಶಗಳ ಆರ್ಥಿಕತೆಯನ್ನು ಪುಡಿಮಾಡುವುದಾಗಿ ಬೆದರಿಕೆ ಹಾಕಿರುವ ಅವರು, ರಷ್ಯಾದಿಂದ ಅಗ್ಗದ ತೈಲ ಖರೀದಿಸುವ ಮೂಲಕ ಮೂರೂ ದೇಶಗಳು ರಕ್ತದ ಹಣ ಗಳಿಸುತ್ತಿವೆ ಎಂದು ಆರೋಪಿಸಿದ್ದಾರೆ. ಇದೇ ರೀತಿಯ ಬೆದರಿಕೆಯನ್ನು ನ್ಯಾಟೋ ಮುಖ್ಯಸ್ಥರೂ ಕೂಡ ಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು.
ರಷ್ಯಾದಿಂದ ತೈಲ ಖರೀದಿ ನಿಲ್ಲಿಸದಿದ್ದರೆ ಆರ್ಥಿಕತೆಯನ್ನು ಪುಡಿ ಮಾಡುತ್ತೇವೆ; ಭಾರತಕ್ಕೆ ಯುಎಸ್‌ ಸೆನೆಟರ್‌ ಎಚ್ಚರಿಕೆ! - donald trump will crush your economy us senator lindsey graham warns india over russian oil - vijaykarnataka