Loading the player...


INFO:
Indian Oil Imports From Russia : ಭಾರತ ಮತ್ತು ಅಮೆರಿಕಾದ ನಡುವಿನ ಸುಂಕ ಸಮರ ನಿರ್ಣಾಯಕ ಹಂತ ತಲುಪಿದೆ. ರಷ್ಯಾ ಜೊತೆಗಿನ ತೈಲ ಆಮದನ್ನು ನಿಲ್ಲಿಸುವಂತೆ ಭಾರತಕ್ಕೆ ಅಮೆರಿಕಾ ಮನವಿ ಮಾಡಿತ್ತು. ಅದಕ್ಕೆ ಭಾರತ ಸಾಧ್ಯವಿಲ್ಲ ಎಂದು ಹೇಳಿದ ನಂತರ ಸುಂಕದ ಪ್ರಮಾಣವನ್ನು ಶೇಕಡಾ ಐವತ್ತಕ್ಕೆ ಟ್ರಂಪ್ ಹೆಚ್ಚಿಸಿದ್ದಾರೆ.
ರಷ್ಯಾದಿಂದ ಭಾರತದ ತೈಲ ಆಮದು,Trump Tariff : ಯುಎಸ್ ಒತ್ತಡಕ್ಕೆ ಮೋದಿ ಡೋಂಟ್ ಕೇರ್, ಭಾರತಕ್ಕಿರುವ ಬಲವಾದ 7 ಕಾರಣಗಳು - explainer how much india imports oil from russia 7 reasons why indian pm narendra modi says no to donald trump pressure - vijaykarnataka