Loading the player...


INFO:
ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧಕ್ಕೆ ಅಮೆರಿಕದ ಪ್ರವೇಶದಿಂದಾಗಿ ರೊಚ್ಚಿಗೆದ್ದಿರುವ ಇರಾನ್, ತನ್ನ ದೇಶದಿಂದ ದಕ್ಷಿಣ ಏಷ್ಯಾ ಸೇರಿದಂತೆ ಹಲವು ರಾಷ್ಟ್ರಗಳಿಗೆ ತೈಲ ಪೂರೈಕೆಯಾಗುವ ಹೊರ್ಮುಝ್ ಜಲಸಂಧಿಯನ್ನು ಮುಚ್ಚಲು ನಿರ್ಧರಿಸಿದೆ. ಜೂನ್ 22 ರಂದು ಇರಾನ್ ಸಂಸತ್ತಿನಲ್ಲಿ ಈ ಕುರಿತಾದ ನಿರ್ಣಯವನ್ನು ಮಂಡಿಸಲಾಗಿದ್ದು, ಅಲ್ಲಿನ ಸಂಸತ್ತು ಅದಕ್ಕೆ ಅನುಮೋದನೆ ನೀಡಿದೆ. ಜಗತ್ತಿನ ಶೇ 20ರಷ್ಟು ಕಚ್ಚಾ ತೈಲವು ಈ ಜಲಸಂಧಿಯ ಮೂಲಕ ಸಾಗಣೆಯಾಗುತ್ತದೆ.
ಇರಾನ್ ಅಣುಸ್ಥಾವರಗಳ ಮೇಲೆ ಅಮೆರಿಕ ದಾಳಿ,Explained - ಹೊರ್ಮುಝ್ ಜಲಸಂಧಿ ಮುಚ್ಚಲು ಇರಾನ್ ನಿರ್ಧಾರ - ಭಾರತದಲ್ಲಿ ಪೆಟ್ರೋಲ್, ಡೀಸೆಲ್, CNG ಬೆಲೆ ಏರಿಕೆ? - explainer - where is strait of hormuz - what is its signicance - how it impacts on india regarding petrol, diesel import - vijaykarnataka