Loading the player...


INFO:
ಸಿರಿಯಾದಲ್ಲಿ ಕುರ್ದಿಷ್ ಉಗ್ರವಾದಿಗಳ ಅಟ್ಟಹಾಸ ತಾರಕಕ್ಕೇರಿದ್ದು, ಅಲ್ಲಿ ಬಷರ್ ಅಲ್ ಅಸ್ಸಾದ್ ಅವರ ಸರ್ಕಾರವನ್ನು ಪತನಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಯುದ್ಧಕ್ಕೆ ಸಂಬಂಧಿಸಿದ ಒಂದು ವಿಡಿಯೋ ವೈರಲ್ ಆಗಿದೆ. ಅದರಲ್ಲಿ ಖುರ್ದಿಷ್ ಮಹಿಳೆಯೊಬ್ಬಳನ್ನು ಹಯಾತ್ ಉಗ್ರರು ಹೊತ್ತು ಓಡುತ್ತಿರುವ ದೃಶ್ಯವಿದೆ ಎಂದು ಹೇಳಲಾಗಿತ್ತು. ಆದರೆ, ಇಂಡಿಯಾ ಟುಡೇ ನಡೆಸಿದ ಫ್ಯಾಕ್ಟ್ ಚೆಕ್ ನಲ್ಲಿ ಇದು ಸುಳ್ಳೆಂಬುದು ಸಾಬೀತಾಗಿದ್ದು, ಅದು ಐದು ವರ್ಷದ ಹಿಂದಿನ ವಿಡಿಯೋ ಎಂದು ಹೇಳಲಾಗಿದೆ.
ಬಂಡುಕೋರರ ದಾಳಿಗೆ ಸಿರಿಯಾ ಸರ್ಕಾರ ಪತನ,Fact Check: ಪ್ರಸ್ತುತ ಸಿರಿಯಾ ದಂಗೆಯಲ್ಲಿ, ಕುರ್ದಿಷ್ ಮಹಿಳೆಯೊಬ್ಬಳನ್ನು ನಿಜಕ್ಕೂ ಉಗ್ರವಾದಿಗಳು ಅಪಹರಿಸಿದ್ದರೇ ? - fact check by of a viral video confirms that the kurdish woman carried by hayat terrorist not a recent one - vijaykarnataka