Loading the player...


INFO:
ಡೀಲ್‌ಮೇಕರ್‌ ಆಗಿರುವ ಡೊನಾಲ್ಡ್‌ ಟ್ರಂಪ್‌ ಪೀಸ್‌ಮೇಕರ್‌ ಆಗಿ ಪೋಸು ಕೊಡುತ್ತಿದ್ದಾರೆ. ಜಾಗತಿಕ ಶಾಂತಿಯ ರಕ್ಷಕ ಎಂಬ ಹಣೆಪಟ್ಟಿಯೊಂದಿಗೆ ನೊಬೆಲ್‌ ಶಾಂತಿ ಪುರಸ್ಕಾರಕ್ಕೆ ಕೊರಳೊಡ್ಡಲು ಕಾಯುತ್ತಿರುವ ಅಮೆರಿಕ ಅಧ್ಯಕ್ಷ, ಇದಕ್ಕೆ ಅಡ್ಡಗಾಲಾಗಿರುವ ಭಾರತದ ಮೇಲೆ ಕೋಪಗೊಂಡಿದ್ದಾರೆ. ಭಾರತ-ಪಾಕಿಸ್ತಾನ ಕದನ ವಿರಾಂ ಒಪ್ಪಂದದಲ್ಲಿ ಇಲ್ಲದ ಪಾತ್ರಕ್ಕಾಗಿ ಕ್ರೆಡಿಟ್‌ ಕೊಡಲು ಸಿದ್ಧವಿಲ್ಲದ ಭಾರತದ ಮೇಲೆ, ಡೊನಾಲ್ಡ್‌ ಟ್ರಂಪ್‌ ಶೇ. 50ರಷ್ಟು ಸುಂಕ ಹೇರಿ ಕೋಪ ಪ್ರದರ್ಶಿಸಿದ್ದಾರೆ. ಈ ಕುರಿತು ಕೆನಡಾಗೆ ಭಾರತದ ಮಾಜಿ ಹೈಕಮಿನಷರ್‌ ವಿಕಾಸ್‌ ಸ್ವರೂಪ್‌ ನೀಡಿರುವ ಕಾರಣಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
ಭಾರತದ ಮೇಲೆ ಡೊನಾಲ್ಡ್‌ ಟ್ರಂಪ್‌ ಕೋಪಕ್ಕೆ ಕಾರಣಗಳು,ಬಯಲಾಯ್ತು ಭಾರತದ ಮೇಲಿನ ಡೊನಾಲ್ಡ್‌ ಟ್ರಂಪ್‌ ಕೋಪಕ್ಕೆ ಕಾರಣ; ಮಾಜಿ ರಾಯಭಾರಿ ಕಂಡಂತೆ ವಿಶ್ವದ ದೊಡ್ಡಣ್ಣ! - former indian diplomat vikas swarup revealed the reasons behind donald trump anger against india - vijaykarnataka