Loading the player...


INFO:
ನ್ಯೂಯಾರ್ಕ್ ಮೇಯರ್ ಅಭ್ಯರ್ಥಿ ಭಾರತೀಯ ಮೂಲದ ಜೊಹ್ರಾನ್ ಮಮ್ದಾನಿ, ತಮ್ಮನ್ನು "ಕಮ್ಯೂನಿಸ್ಟ್ ಹುಚ್ಚ" ಎಂದು ಕರೆದು ಗಡಿಪಾರು ಬೆದರಿಕೆ ಹಾಕಿದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ತಿರುಗೇಟು ನೀಡಿದ್ದಾರೆ. ಕಾರ್ಮಿಕ ವರ್ಗಕ್ಕೆ ಮಾಡಿದ ದ್ರೋಹದಿಂದ ಗಮನ ಬೇರೆಡೆ ಸೆಳೆಯಲು, ಟ್ರಂಪ್ ತಮ್ಮ ಮೇಲೆ ವೈಯಕ್ತಿಕ ದಾಳಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಈ ಬೆದರಿಕೆಗಳಿಗೆ ಬಗ್ಗದೆ ತಮ್ಮ ಸೈದ್ಧಾಂತಿಕ ಹೋರಾಟ ಮುಂದುವರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.
ಡೊನಾಲ್ಡ್‌ ಟ್ರಂಪ್‌ Vs ಜೋಹ್ರಾನ್‌ ಮಮ್ದಾನಿ,Zohran Mamdani; ಯಾರಿಗೂ ಬಗ್ಗಲ್ಲ; ಡೊನಾಲ್ಡ್‌ ಟ್ರಂಪ್‌ ಗಡಿಪಾರು ಬೆದರಿಕೆಗೆ ನ್ಯೂಯಾರ್ಕ್‌ ʻಎಡಪಂಥೀಯʼನ ತಿರುಗೇಟು! - i wont back down indian origin new york mayor candidate zohran mamdani hits back at donald trumps deportation threats - vijaykarnataka