Loading the player...


INFO:
ಪಾಕಿಸ್ತಾನದ ಚೀನಾ ನಿರ್ಮಿತ ವಾಯು ರಕ್ಷಣಾ ವ್ಯವಸ್ಥಯನ್ನು ಭಾರತೀಯ ವಾಯುಸೇನೆ ಯಶಸ್ವಿಯಾಗಿ ಜಾಮ್‌ ಮಾಡಿದೆ. ಈ ಕುರಿತು ಮಾಹಿತಿ ನೀಡಿರುವ ಏರ್‌ ಮಾರ್ಷಲ್‌ ಎಕೆ ಭಾರ್ತಿ, "ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಬಳಸುವ ಚೀನಾ ನಿರ್ಮಿತ ಏರ್‌ ಡಿಫೆನ್ಸ್‌ ಸಿಸ್ಟಮ್‌ನ್ನು ಜಾಮ್‌ ಮಾಡುವಲ್ಲಿ ನಮ್ಮ ವಾಯುಸೇನೆ ಯಶಸ್ವಿಯಾಗಿದೆ" ಎಂದು ಸ್ಪಷ್ಟಪಡಿಸಿದ್ದಾರೆ. ಭಾರತದ ಕಣ್ಗಾವಲು, ಯೋಜನೆ ಮತ್ತು ವಿತರಣಾ ವ್ಯವಸ್ಥೆಗಳು ಅದೆಷ್ಟು ಪರಿಣಾಮಕಾರಿ ಎಂಬುದಕ್ಕೆ ಇದು ನಿದರ್ಶನವಾಗಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ.
ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆ,ಪಾಕಿಸ್ತಾನದ ಮೇಡ್‌ ಇನ್‌ ಚೀನಾ ಏರ್‌ ಡಿಫೆನ್ಸ್‌ ಸಿಸ್ಟಮ್‌ ಜಾಮ್;‌ ಭಾರತದ ಹೊಡೆತ ತಾಳಲಾರದೇ ಹುಡುಕುತ್ತಿವೆ ಬಾಮ್!‌ - india says china made air defence system in pakistan jammed by air force - vijaykarnataka