Loading the player...


INFO:
ಕೋವಿಡ್-19 ಸಾಂಕ್ರಾಮಿಕ ಮತ್ತು ಗಲ್ವಾನ್ ಕಣಿವೆ ಸಂಘರ್ಷದ ನಂತರ ಹದಗೆಟ್ಟಿದ್ದ ಭಾರತ ಮತ್ತು ಚೀನಾ ನಡುವಿನ ಸಂಬಂಧದಲ್ಲಿ ಮಹತ್ವದ ಸುಧಾರಣೆ ಕಂಡುಬಂದಿದ್ದು, ಭಾರತವು ಐದು ವರ್ಷಗಳ ಬಳಿಕ ಚೀನಾದ ನಾಗರಿಕರಿಗೆ ಪ್ರವಾಸಿ ವೀಸಾಗಳನ್ನು ಪುನರಾರಂಭಿಸಿದೆ. ಈ ನಿರ್ಧಾರವು ಇಂದಿನಿಂದ(ಜುಲೈ 24-ಮಂಗಳವಾರ) ದಿಂದ ಜಾರಿಗೆ ಬರಲಿದೆ ಎಂದು ಬೀಜಿಂಗ್‌ನಲ್ಲಿರು ಭಾರತದ ರಾಯಭಾರ ಕಚೇರಿ ತಿಳಿಸಿದೆ. ಚೀನಾ ಈಗಾಗಲೇ ಭಾರತೀಯ ವಿದ್ಯಾರ್ಥಿಗಳು ಮತ್ತು ಉದ್ಯಮಿಗಳಿಗೆ ವೀಸಾ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ಇಲ್ಲಿದೆ ಮಾಹಿತಿ.
ಭಾರತದಿಂದ ಚೀನಾ ನಾಗರಿಕರಿಗೆ ಪ್ರವಾಸಿ ವೀಸಾ ಪುನರಾರಂಭ,Explained: 5 ವರ್ಷಗಳ ಬಳಿಕ ಚೀನಾ ನಾಗರಿಕರಿಗೆ ಭಾರತದ ಪ್ರವಾಸಿ ವೀಸಾ; ಗಟ್ಟಿಯಾದ ಡ್ರ್ಯಾಗನ್-ಎಲಿಫಂಟ್‌ ದೋಸ್ತಿ - indian embassy in china opens up indian tourist visas for chinese citizens here are the details - vijaykarnataka