Loading the player...


INFO:
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯವು ಕಠಿಣ ಖಾರಿಫ್ ಬಿತ್ತನೆ ಋತುವನ್ನು ಎದುರಿಸುತ್ತಿದೆ. ಸಿಂಧೂ ನದಿ ವ್ಯವಸ್ಥೆಯಲ್ಲಿ ನೀರಿನ ಕೊರತೆ ಉಂಟಾಗಿದೆ. ತರ್ಬೆಲಾ ಮತ್ತು ಮಂಗ್ಲಾ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ಭಾರತವು ಚೆನಾಬ್ ನದಿಗೆ ನೀರು ಪೂರೈಕೆ ಸ್ಥಗಿತಗೊಳಿಸಿದೆ. ನೀರಿನ ಕೊರತೆಯಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ತಜಕಿಸ್ತಾನದ ದುಶಾನ್ಬೆ ಹೇಳಿದ್ದಾರೆ.
ಪಾಕ್‌ಗೆ ಜಲ ಸಂಕಟ ಸಿಂಧೂ ಒಪ್ಪಂದ ವಿವಾದ,ಸಿಂಧೂ ನದಿ ಒಪ್ಪಂದ ರದ್ದು, ತೀವ್ರ ಶಾಖ; ಪಾಕಿಸ್ತಾನದಲ್ಲಿ ನೀರಿನ ಬಿಕ್ಕಟ್ಟು, ಖಾರಿಫ್‌ ಬೆಳೆ ಬೆಳೆಯಲು ರೈತರಿಗೆ ಸಂಕಷ್ಟ - indus waters treaty evere heat pakistan grapples with water crisis farmers face hardship in cultivating kharif crops - vijaykarnataka