Loading the player...


INFO:
Israel- Iran Crisis: ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಬೂದಿ ಮುಚ್ಚಿದ ಕೆಂಡದಂತಿದೆ. ಏಪ್ರಿಲ್‌ನಲ್ಲಿ ತನ್ನ ಮೇಲೆ ಇರಾನ್ ನಡೆಸಿದ ಕ್ಷಿಪಣಿ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್ ಯಾವುದೇ ಕ್ಷಣದಲ್ಲಿ ಪ್ರತಿ ದಾಳಿ ನಡೆಸುವ ಸಾಧ್ಯತೆ ಇದೆ. ತನ್ನ ಅಸ್ತಿತ್ವಕ್ಕೆ ಸಂಚಕಾರ ಎದುರಾಗುವ ಅಪಾಯ ಉಂಟಾದರೆ, ಅಣು ಬಾಂಬ್ ವಿಚಾರವಾದ ನೀತಿಯಲ್ಲಿ ಬದಲಾವಣೆ ಮಾಡಬೇಕಾಗುತ್ತದೆ ಎನ್ನುವ ಮೂಲಕ ಇರಾನ್, ಎಚ್ಚರಿಕೆ ರವಾನಿಸಿದೆ.
Israel-iran Crisis,ನೀತಿ ಬದಲಿಸಿ ಅಣು ಬಾಂಬ್ ಮೊರೆ ಹೋಗುತ್ತಾ ಇರಾನ್? ಇಸ್ರೇಲ್‌ಗೆ ನೀಡಿದ ವಾರ್ನಿಂಗ್ ಇದು... - iran khamenei advisor hints at nuclear policy change amid tensions with israel - vijaykarnataka