Loading the player...


INFO:
Iran Warning To Israel: ಕಳೆದ ಶನಿವಾರ ಇಸ್ರೇಲ್ ಮೇಲೆ ಕ್ಷಿಪಣಿ ಹಾಗೂ ಡ್ರೋನ್‌ಗಳ ಮೂಲಕ ದಾಳಿ ನಡೆಸಿದ್ದ ಇರಾನ್, ಇದೀಗ ಮತ್ತೊಂದು ಬೆದರಿಕೆ ಹಾಕಿದೆ! ಒಂದು ವೇಳೆ ಇಸ್ರೇಲ್ ನಮ್ಮ ವಿರುದ್ಧ ಪ್ರತಿದಾಳಿ ನಡೆಸಿದರೆ ಹಿಂದೆಂದೂ ಬಳಸದಂಥಾ ಅಸ್ತ್ರವನ್ನೇ ಬಳಕೆ ಮಾಡುತ್ತೇವೆ ಎಂದು ಹೇಳಿದೆ. ಇರಾನ್ ಅದ್ಯಾವ ಅಸ್ತ್ರ ಬಳಸಬಹುದು ಅನ್ನೋ ಕುತೂಹಲ ಇದೀಗ ಶುರುವಾಗಿದೆ. ಇತ್ತ ಇಸ್ರೇಲ್ ರಾಜಕೀಯ ನಾಯಕತ್ವ ಸೂಕ್ತ ಸಮಯದಲ್ಲಿ ಪ್ರತೀಕಾರದ ದಾಳಿಗೆ ಸಜ್ಜಾಗಿ ನಿಂತಿದೆ.
Iran Warning To Israel,ಹಿಂದೆಂದೂ ಬಳಸದ ಅಸ್ತ್ರ ಪ್ರಯೋಗಿಸುತ್ತೇವೆ: ಇಸ್ರೇಲ್‌ಗೆ ಇರಾನ್ ವಾರ್ನಿಂಗ್! - iran warning to israel to use weapons which never used before - vijaykarnataka