Loading the player...


INFO:
ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಟೆಸ್ಲಾ ಸಿಇಒ ಎಲಾನ್‌ ಮಸ್ಕ್‌ ನಡುವಿನ ಸ್ನೇಹ ಸಂಬಂಧ ಮುರಿದು ಬಿದ್ದಿದೆ. 'ಒನ್ ಬಿಗ್ ಬ್ಯೂಟಿಫುಲ್ ಬಿಲ್' ಮಸೂದೆ ವಿಚಾರವಾಗಿ ದೂರವಾಗಿರುವ ಈ ಜೋಡಿ, ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ನಿರತವಾಗಿದೆ. "ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿರುವ ಎಲಾನ್‌ ಮಸ್ಕ್‌, ಅಮೆರಿಕದಲ್ಲಿ ಹೊಸ ರಾಜಕೀಯ ಪಕ್ಷದ ಸ್ಥಾಪನೆ ಅವಶ್ಯಕತೆ ಇದೆಯೇ?" ಎಂದು ಅಮೆರಿಕನ್ನರನ್ನು ಪ್ರಶ್ನಿಸಿದ್ದಾರೆ. ಡೊನಾಲ್ಡ್‌ ಟ್ರಂಪ್‌ ಮತ್ತು ಎಲಾನ್‌ ಮಸ್ಕ್‌ ಅವರ ನಡುವಿನ ಕಿತ್ತಾಟದ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.
ಅಮೆರಿಕದಲ್ಲಿ ಹೊಸ ರಾಜಕೀಯ ಪಕ್ಷ ಸ್ಥಾಪನೆಗೆ ಎಲಾನ್‌ ಮಸ್ಕ್‌ ಕರೆ; ಡೊನಾಲ್ಡ್ ಟ್ರಂಪ್‌ ವಿರುದ್ಧ ಸಿಡಿದೆದ್ದಿರುವುದು ಖರೆ! - is it time to create a new political party in america asks elon musk to us citizens - vijaykarnataka