INFO:
ಪಾಕಿಸ್ತಾನದ ಸೇನಾ ಕೇಂದ್ರ ಕಚೇರಿಯಲ್ಲಿ ಭಾರೀ ಸ್ಫೋಟ ನಡೆದಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಆದರೆ ಇದು ಪಾಕಿಸ್ತಾನದಲ್ಲಿ ನಡೆದ ಸ್ಫೋಟದ ವಿಡಿಯೋ ಅಲ್ಲ; ಇದು ಸುಳ್ಳು ಸುದ್ದಿ ಎಂದು ಸಾಬೀತಾಗಿದೆ. ಇದು ಸಿರಿಯಾದ ಡಮಾಸ್ಕಸ್‌ನ ಹತ್ತಿರದ ಡೌಮಾ ಎಂಬ ಊರಿನಲ್ಲಿ ನಡೆದ ಇಂಧನ ಟ್ಯಾಂಕರ್ ಸ್ಫೋಟ ಎಂದು ತಿಳಿದು ಬಂದಿದೆ.
ಪಾಕಿಸ್ತಾನ ಸೇನಾ ಕೇಂದ್ರ ಕಚೇರಿಯಲ್ಲಿ ಸ್ಫೋಟ,Fact Check: ಪಾಕಿಸ್ತಾನದ ಸೇನಾ ಕೇಂದ್ರ ಕಚೇರಿಯಲ್ಲಿ ಭಾರೀ ಸ್ಪೋಟ, ವೈರಲ್‌ ವಿಡಿಯೋ ನಿಜವೇ? - is the viral video of a massive explosion at pakistan army headquarters true - vijaykarnataka