Loading the player...


INFO:
Israel- Palestine Conflict: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತೊಂದು ಹಂತಕ್ಕೆ ತಲುಪಿದೆ. ಪ್ಯಾಲೆಸ್ತೀನ್ ನಿರಾಶ್ರಿತರ ಪರವಾಗಿ ಪರಿಹಾರ ಕಾರ್ಯಗಳನ್ನು ನಡೆಸುವ ವಿಶ್ವಸಂಸ್ಥೆ ಅಂಗ ಸಂಸ್ಥೆ ಯುಎನ್‌ಆರ್‌ಡಬ್ಲ್ಯೂ ಮೇಲೆ ಇಸ್ರೇಲ್ ನಿಷೇಧ ಹೇರಿದೆ. ಇತ್ತ ಹೆಜ್ಬೊಲ್ಲಾ ಪಡೆಗೆ ಹೊಸ ಮುಖ್ಯಸ್ಥನನ್ನು ನೇಮಕ ಮಾಡಲಾಗಿದೆ. ಆದರೆ ಈ ನೇಮಕಾತಿ ಹೆಚ್ಚು ಕಾಲ ಉಳಿಯುವುದಿಲ್ಲ ಎಂದಿರುವ ಇಸ್ರೇಲ್, ಆತನ ಹತ್ಯೆಗೆ ಕೂಡ ಕ್ಷಣ ಗಣನೆ ಆರಂಭವಾಗಿದೆ ಎಂದು ಹೇಳುವ ಮೂಲಕ ಮತ್ತೊಂದು ಎಚ್ಚರಿಕೆ ರವಾನಿಸಿದೆ.
ಹೆಜ್ಬೊಲ್ಲಾಗೆ ನಯೀಮ್ ಖಾಸಿಮ್ ನೂತನ ಮುಖ್ಯಸ್ಥ,ಯುಎನ್‌ಆರ್‌ಡಬ್ಲ್ಯುಎಗೆ ಇಸ್ರೇಲ್‌ ನಿಷೇಧ: ವಿಶ್ವಸಂಸ್ಥೆಗೂ ಯಹೂದಿ ರಾಷ್ಟ್ರದ ಸೆಡ್ಡು - israel bans unrwa agency for palestinian refugees sparks conflict with united nations - vijaykarnataka