Loading the player...


INFO:
Israel Confirms Killing Of Hezbollah Successor: ಗಾಜಾ ಪಟ್ಟಿಯ ಹಮಾಸ್ ಉಗ್ರ ಸಂಘಟನೆಯ ಬೆಂಬಲಕ್ಕೆ ನಿಂತು ಇಸ್ರೇಲ್ ವಿರುದ್ಧ ಸಮರ ಸಾರಿದ್ದ ಹೆಜ್ಬೊಲ್ಲಾ ಉಗ್ರ ಸಂಘಟನೆಗೆ ಇಸ್ರೇಲ್ ಭಾರೀ ಆಘಾತ ನೀಡಿದೆ. ಹೆಜ್ಬೊಲ್ಲಾ ಅಧಿನಾಯಕ ಹಸನ್ ನಸ್ರಲ್ಲಾ, ಆತನ ಉತ್ತರಾಧಿಕಾರಿ ಹಾಗೂ ಉತ್ತರಾಧಿಕಾರಿಯ ಉತ್ತರಾಧಿಕಾರಿಯನ್ನೂ ಹತ್ಯೆ ಮಾಡಿರೋದಾಗಿ ಇಸ್ರೇಲ್ ಹೇಳಿಕೊಂಡಿದೆ! ಹೆಶೆಂ ಸಫಿದ್ದೀನ್ ಹತ್ಯೆಯಿಂದಾಗಿ ಇರಾನ್ ಬೆಂಬಲಿತ ಹೆಜ್ಬೊಲ್ಲಾ ಉಗ್ರ ಸಂಘಟನೆಗೆ ಭಾರೀ ಹಿನ್ನಡೆ ಉಂಟಾಗಿದೆ ಎಂಬ ಮಾಹಿತಿ ಸಿಕ್ಕಿದೆ.
Israel Confirms Killing Of Hezbollah Successor,ಹೆಜ್ಬೊಲ್ಲಾ ಉಗ್ರ ಸಂಘಟನೆ ಉತ್ತರಾಧಿಕಾರಿ ಹತ್ಯೆ: ಹಾಶೆಂ ಸಫಿದ್ದೀನ್ ಸಾವು ಖಚಿತಪಡಿಸಿದ ಇಸ್ರೇಲ್! - israel confirms killing of hezbollah successor hashem safieddine in air strike - vijaykarnataka