Loading the player...


INFO:
Israel Hamas War: ಪ್ಯಾಲಸ್ತೀನ್ ದೇಶದ ಪುಟ್ಟ ಭಾಗ ಗಾಜಾ ಪಟ್ಟಿಯಲ್ಲಿ ಈವರೆಗೆ 40 ಸಾವಿರ ಮಂದಿಯ ಹತ್ಯೆಯಾಗಿದೆ ಅನ್ನೋ ಮಾಹಿತಿ ಸಿಕ್ಕಿದೆ. ಇದೀಗ ಗಾಜಾ ಪಟ್ಟಿಯಲ್ಲಿ ಶವ ಹೂಳಲೂ ಜಾಗ ಸಿಗುತ್ತಿಲ್ಲ. ಈ ಹೊತ್ತಲ್ಲೇ ದಾಳಿಗಳೂ ಕೂಡಾ ನಿರಂತರವಾಗಿ ಮುಂದುವರೆದಿದೆ. ಇತ್ತ ಕತಾರ್ ದೇಶದ ದೋಹಾದಲ್ಲಿ ಕದನ ವಿರಾಮ ಮಾತುಕತೆ ನಡೆಯುತ್ತಿದ್ದು, ಈ ಸಭೆಗೆ ಹಮಾಸ್ ಗೈರು ಹಾಜರಾಗಿದೆ. ಇನ್ನೊಂದೆಡೆ ಇರಾನ್ ದೇಶವಂತೂ ಇಸ್ರೇಲ್ ಮೇಲೆ ಯಾವುದೇ ಕ್ಷಣದಲ್ಲಿ ಮುಗಿಬೀಳಬಹುದಾಗಿದೆ.
Israel Hamas War,ದೋಹಾದಲ್ಲಿ ಕದನ ವಿರಾಮ ಚರ್ಚೆ, ಗಾಜಾದಲ್ಲಿ ಶವ ಹೂಳಲೂ ಜಾಗವಿಲ್ಲ! ಇಸ್ರೇಲ್ ಮೇಲೆ ಮುಗಿಬೀಳುತ್ತಾ ಇರಾನ್? - israel hamas war ceasefire discussion in doha gaza death toll and iran israel conflict - vijaykarnataka