Loading the player...


INFO:
Is Yahya Sinwar dead?: ಅತ್ಯಂತ ರಹಸ್ಯವಾಗಿ ಕಾರ್ಯಾಚರಣೆ ನಡೆಸುವಲ್ಲಿ ಎತ್ತಿದ ಕೈ ಎನಿಸಿದ ಹಮಾಸ್ ಉಗ್ರ ಸಂಘಟನೆಯ ನಾಯಕ ಯಾಹ್ಯಾ ಸಿನ್ವರ್, ಹಠಾತ್ ಕಣ್ಮರೆಯಾಗಿದ್ದಾನೆ. ಆತ ಬದುಕಿದ್ದಾನಾ? ಸತ್ತಿದ್ದಾನಾ? ಅನ್ನೋದೇ ಇಸ್ರೇಲ್‌ಗೆ ಗೊತ್ತಾಗುತ್ತಿಲ್ಲ. ಒಂದು ವೇಳೆ ಆತ ಬದುಕಿಲ್ಲ ಅನ್ನೋದಾದ್ರೆ ಇಸ್ರೇಲ್ - ಹಮಾಸ್ ಯುದ್ಧಕ್ಕೆ ಮಹತ್ವದ ತಿರುವು ಸಿಗಲಿದೆ. ಗಾಜಾ ಪಟ್ಟಿಯ ಸುರಂಗಗಳಲ್ಲಿ ಆತ ಇನ್ನೂ ಅಡಗಿದ್ದಾನೋ? ಅಥವಾ ಇಸ್ರೇಲ್ ದಾಳಿಗೆ ಜೀವ ಬಿಟ್ಟಿದ್ದಾನೋ ಅನ್ನೋದು ಖಚಿತ ಆಗಬೇಕಿದೆ.
Hamas Chief Yahya Sinwar Dead,ಹಮಾಸ್ ಉಗ್ರ ಸಂಘಟನೆ ನಾಯಕ ಯಾಹ್ಯಾ ಸಿನ್ವರ್ ಸಾವು? ಇಸ್ರೇಲ್‌ಗೆ ತಲೆನೋವಾದ ಹಠಾತ್ ಕಣ್ಮರೆ! - israel hamas war hamas chief yahya sinwar dead or alive idf investigation - vijaykarnataka