Loading the player...


INFO:
Israel Hamas War: ಇಸ್ರೇಲ್ ಸೇನೆ ಅಂದುಕೊಂಡಷ್ಟು ಬೇಗ ಹಮಾಸ್ ಉಗ್ರರ ವಿರುದ್ಧದ ಸಮರ ಮುಕ್ತಾಯ ಆಗುವ ಸಾಧ್ಯತೆ ಇಲ್ಲ. ಅಮೆರಿಕ ಕೂಡಾ ಇದೇ ಅಂದಾಜನ್ನು ಮಾಡಿದೆ. ಏಕೆಂದರೆ ಜನನಿಬಿಡ ಗಾಜಾಪಟ್ಟಿಯಲ್ಲಿ ಭೂಮಿಯ ಮೇಲೆ ಎತ್ತರ ಕಟ್ಟಡಗಳು ಕಾಣುತ್ತವೆ. ಆದ್ರೆ ನೆಲದಾಳದಲ್ಲಿ ಇರುವ ನಗರಗಳು ಕಾಣೋದಿಲ್ಲ! ಹಮಾಸ್ ಉಗ್ರರು 80 ಮೀಟರ್ ಆಳದಲ್ಲಿ ನಿರ್ಮಿಸಿರುವ ಸುರಂಗಗಳಲ್ಲಿ ಅಲ್ಲಲ್ಲಿ ಪುಟ್ಟ ನಗರಗಳೂ ಇವೆ! ಈ ನಗರಗಳಲ್ಲಿ ಶಸ್ತ್ರಾಸ್ತ್ರ, ಆಹಾರದ ದೊಡ್ಡ ಸಂಗ್ರಹವೇ ಇದ್ಯಂತೆ!
ಗಾಜಾದಲ್ಲಿದೆ ನೆಲದಾಳದ ನಗರ! ಇಸ್ರೇಲ್‌ ಸೇನೆಗೆ 'ಸಾವಿನ ಬಲೆ' ಆಗಲಿದೆ ಹಮಾಸ್ ಉಗ್ರರ ಸುರಂಗ! - israel hamas war secret underground city beneath gaza strip may death trap for israel army - vijaykarnataka