Loading the player...


INFO:
Israel Hamas War: ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಏಕಾಏಕಿ ದಾಳಿ ನಡೆಸಿದ್ದ ಹಮಾಸ್ ಉಗ್ರರು, ಸಾವಿರಾರು ಸಂಖ್ಯೆಯಲ್ಲಿ ನೆಲ, ಜಲ, ವಾಯು ಮಾರ್ಗವಾಗಿ ಇಸ್ರೇಲ್ ನೆಲಕ್ಕೆ ಲಗ್ಗೆ ಇಟ್ಟಿದ್ದರು. ಈ ವೇಳೆ 1,400ಕ್ಕೂ ಹೆಚ್ಚು ಇಸ್ರೇಲ್ ಪ್ರಜೆಗಳನ್ನು ಹತ್ಯೆ ಮಾಡಿದ್ದ ಉಗ್ರರು 200ಕ್ಕೂ ಹೆಚ್ಚು ಮಂದಿಯನ್ನು ಒತ್ತೆ ಇರಿಸಿಕೊಂಡಿದ್ದಾರೆ. ಹಮಾಸ್ ಮೇಲೆ ಯುದ್ಧ ಸಾರಿದ ಇಸ್ರೇಲ್ ವಿರುದ್ಧ ಹಿಜ್ಬುಲ್ಲಾ, ಹೌತಿ ಉಗ್ರರೂ ಸಮರ ಸಾರಿದ್ದು, ಇವರಿಗೆ ಬೆಂಬಲವಾಗಿ ನಿಂತಿರುವ ಇರಾನ್‌ಗೆ ಅಮೆರಿಕ ಬಿಸಿ ಮುಟ್ಟಿಸ್ತಿದೆ!
ಪರ್ಶಿಯನ್ ಕೊಲ್ಲಿಗೆ ಅಮೆರಿಕದ ಅಣ್ವಸ್ತ್ರ ಚಾಲಿತ ಸಬ್‌ಮರಿನ್: ಇರಾನ್‌ಗೆ ಕಠಿಣ ಎಚ್ಚರಿಕೆ! - israel hamas war uss florida attack submarine persian gulf us warning to iran - vijaykarnataka