Loading the player...


INFO:
ಭಾರತದ ಮೇಲೆ ಸುಂಕ ಗದಾಪ್ರಹಾರ ಮಾಡಿದರೆ ಯಾರೂ ಕೇಳುವುದಿಲ್ಲ ಎಂದುಕೊಂಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಈ ವಿಚಾರವಾಗಿ ಜಗತ್ತನ ಹಲವು ದೇಶಗಳು ನೀಡುತ್ತಿರುವ ಪ್ರತಿಕ್ರಿಯೆಗಳಿಂದ ದಂಗಾಗಿದ್ದಾರೆ. ಅಮೆರಿಕದ ಸುಂಕ ವಿಚಾರವಾಗಿ ರಷ್ಯಾ ಮತ್ತು ಚೀನಾ ಭಾರತದ ಪರವಾಗಿ ಧ್ವನಿ ಎತ್ತಿವೆ. ಅದೇ ರೀತಿ ಇಸ್ರೇಲ್‌ ಕೂಡ ಈ ವಿಚಾರದಲ್ಲಿ ತಟಸ್ಥ ಹೇಳಿಕೆ ನೀಡಿದ್ದು, "ಟ್ರಂಪ್‌ ಅವರೊಂದಿಗೆ ಹೇಗೆ ವ್ಯವಹರಿಸಬೇಕು ಎಂಬುದರ ಬಗ್ಗೆ ನಾನು ಪ್ರಧಾನಿ ಮೋದಿ ಅವರಿಗೆ ಸಲಹೆ ನೀಡುತ್ತೇನೆ" ಎಂಬ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಹೇಳಿಕೆ ಇದೀಗ ಭಾರೀ ಮಹತ್ವ ಪಡೆದುಕೊಂಡಿದೆ.
Benjamin Netanyahu On US Tariff On India,ಟ್ರಂಪ್‌ ಜೊತೆ ಹೇಗೆ ಡೀಲ್‌ ಮಾಡಬೇಕೆಂದು ನರೇಂದ್ರ ಮೋದಿಗೆ ಸಲಹೆ ನೀಡುತ್ತೇನೆ; ನೆತನ್ಯಾಹು ಎಂಟ್ರಿ - israel pm benjamin netanyahu steps up to advise pm modi on donald trump tariffs - vijaykarnataka