Loading the player...


INFO:
ಇಸ್ರೇಲ್-ಇರಾನ್‌ ನಡುವಿನ ಸಂಘರ್ಷ ಮುಂದುವರೆದಿದ್ದು, ಇಸ್ರೇಲ್‌ ರಾಜಧಾನಿ ಜೆರುಸಲೇಂ ಮತ್ತು ಟೆಲ್‌ ಅವಿವ್‌ ನಗರಗಳ ಮೇಲೆ ಇರಾನ್‌ ಭಾರೀ ಪ್ರಮಾಣದಲ್ಲಿ ಕ್ಷಿಪಣಿ ದಾಳಿ ನಡೆಸಿದೆ. ಇಸ್ರೇಲ್‌ನ ಪ್ರಬಲ ವಾಯು ರಕ್ಷಣಾ ವ್ಯವಸ್ಥೆಯು ಇರಾನ್‌ನ ಬಹುತೇಕ ಕ್ಷಿಪಣಿಗಳನ್ನು ತಡೆದಿದೆಯಾದರೂ, ಕೆಲವು ಕ್ಷಿಪಣಿಗಳು ಜನವಸತಿ ಪ್ರದೇಶಗಳಲ್ಲಿ ಭಾರೀ ವಿನಾಶವನ್ನುಂಟು ಮಾಡಿವೆ. ಇಸ್ರೇಲ್-ಇರಾನ್‌ ನಡುವಿನ ಸಂಘರ್ಷ ಮಧ್ಯಪ್ರಾಚ್ಯವನ್ನು ಅಶಾಂತಿಯ ಗೂಡಾಗಿ ಪರಿವರ್ತಿಸಿದೆ. ಇಸ್ರೇಲ್‌ ನಡೆಸಿದ ಪ್ರತಿದಾಳಿಯಲ್ಲಿ, ಇರಾನ್‌ನ ತೈಲ ಡಿಪೋವೊಂದಕ್ಕೆ ಭಾರೀ ಹಾನಿ ಸಂಭವಿಸಿದೆ.
ಜೆರುಸಲೇಂ ಮೇಲೆ ಇರಾನ್‌ ಕ್ಷಿಪಣಿ ದಾಳಿ,ಇಸ್ರೇಲ್‌ ಆಗಸದಲ್ಲಿ ಮುಂದುವರೆದ ಇರಾನ್‌ ಕ್ಷಿಪಣಿಗಳ ಆರ್ಭಟ; ಎಲ್ಲಿಗೆ ಹೋಗಿ ನಿಲ್ಲುತ್ತೋ ಈ ಹುಚ್ಚಾಟ? - israeli skies streaked with a barrage of iranian missiles sirens heard in jerusalem - vijaykarnataka