Loading the player...


INFO:
ಕಳೆದ 12 ದಿನಗಳಿಂದ ಸಂಘರ್ಷದಲ್ಲಿ ನಿರತವಾಗಿದ್ದ ಇಸ್ರೇಲ್‌ ಮತ್ತು ಇರಾನ್‌ ನಡುವೆ ಅಮೆರಿಕದ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಒಪ್ಪಂದ ಜಾರಿಯಾಗಿದೆ. ಆದರೆ ಇಸ್ರೇಲ್‌ ಮತ್ತು ಇರಾನ್‌ ಎರಡೂ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿವೆ ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಗಂಭೀರ ಆರೋಪ ಮಾಡಿದ್ದಾರೆ. ಮಿತ್ರರಾಷ್ಟ್ರ ಇಸ್ರೇಲ್‌ ಮೇಲೆ ಡೊನಾಲ್ಡ್‌ ಟ್ರಂಪ್‌ ಕೋಪ ವ್ಯಕ್ತಪಡಿಸಿರುವುದು ಜಾಗತಕ ಮಟ್ಟದಲ್ಲಿ ಅಚ್ಚರಿಗೆ ಕಾರಣವಾಗಿದೆ. ಕದನ ವಿರಾಮ ಒಪ್ಪಂದ ಉಲ್ಲಂಘನೆ ಬಗ್ಗೆ ಡೊನಾಲ್ಡ್‌ ಟ್ರಂಪ್‌ ಹೇಳಿರುವುದೇನು? ಇಲ್ಲಿದೆ ಮಾಹಿತಿ.
ಇಸ್ರೇಲ್‌ ವಿರುದ್ಧ ಡೊನಾಲ್ಡ್‌ ಟ್ರಂಪ್‌ ಗಂಭೀರ ಆರೋಪ,Explained: ಮಿತ್ರರಾಷ್ಟ್ರ ಇಸ್ರೇಲ್ ಮೇಲೆ ಮುನಿಸಿಕೊಂಡ ಡೊನಾಲ್ಡ್ ಟ್ರಂಪ್;‌‌  24 ಗಂಟೆ ಒಳಗೆ ಏನಾಯ್ತು? - know why us president donald trump upset on israel over ceasefire pact with iran - vijaykarnataka