Loading the player...


INFO:
Israel attack on Iran Military targets: ಅಕ್ಟೋಬರ್ 1ರಂದು ತನ್ನ ಮೇಲೆ ಸುಮಾರು 200 ರಾಕೆಟ್ ಹಾಗೂ ಖಂಡಾಂತರ ಕ್ಷಿಪಣಿಗಳನ್ನು ಸಿಡಿಸಿದ್ದ ಇರಾನ್ ಮೇಲೆ ಪ್ರತೀಕಾರದ ದಾಳಿ ನಡೆಸಿರುವ ಇಸ್ರೇಲ್, ಅದರ ಅನೇಕ ಸೇನಾ ನೆಲೆಗಳಿಗೆ ಹಾನಿ ಮಾಡಿದೆ. ಈ ಹಾನಿ ಪ್ರಮಾಣ ಅಲ್ಪ ಎಂದು ಇರಾನ್ ಹೇಳಿದ್ದರೂ, ಮೂರು ದೇಶಗಳು ತಮ್ಮ ವಾಯು ಪ್ರದೇಶದಲ್ಲಿ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಿವೆ.
ಮಧ್ಯಪ್ರಾಚ್ಯ ಸಂಘರ್ಷ,ಇರಾನ್ ಮೇಲಿನ ದಾಳಿ ಬಳಿಕ 3 ದೇಶಗಳ ವಿಮಾನ ಸಂಚಾರ ಸ್ಥಗಿತ: ಇಸ್ರೇಲ್ ಕಾರ್ಯಾಚರಣೆ ಹೇಗಿತ್ತು? - middle-east conflict 3 countries lockdown airspace after israel attack on iran how idf hits military targets - vijaykarnataka