Loading the player...


INFO:
Nepal Rain: ಹಿಮಾಲಯನ್ ದೇಶ ನೇಪಾಳ, ವಿಪರೀತ ಮಳೆ ಆರ್ಭಟದಿಂದ ತತ್ತರಿಸಿದೆ. ಶುಕ್ರವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ರಾಜಧಾನಿ ಕಠ್ಮಂಡು ಸೇರಿದಂತೆ ಅನೇಕ ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಜತೆಗೆ ಭೂ ಕುಸಿತಗಳಿಂದ ಅನಾಹುತ ಮತ್ತಷ್ಟು ಹೆಚ್ಚಿದೆ. ಮೃತಪಟ್ಟವರ ಸಂಖ್ಯೆ 129ಕ್ಕೆ ಏರಿಕೆಯಾಗಿದ್ದು, 68ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.
ಕಠ್ಮಂಡುವಿನಲ್ಲಿ ಉಕ್ಕಿ ಹರಿದ ನದಿ,ನೇಪಾಳದಲ್ಲಿ ಭಾರಿ ಮಳೆಯಿಂದ ಅನಾಹುತ: ಪ್ರವಾಹ, ಭೂಕುಸಿತಕ್ಕೆ 129 ಬಲಿ - nepal rain over 120  killed and many missing in nepal due to floods and landslides - vijaykarnataka