Loading the player...


INFO:
ರಷ್ಯಾದಿಂದ ತೈಲ ಖರೀದಿಸುವ ರಾಷ್ಟ್ರಗಳಿಗೆ ಕಡಿವಾಣ ಹಾಕಲು ಅಮೆರಿಕ ಯತ್ನಿಸುತ್ತಿದೆ. ಭಾರತವು ರಷ್ಯಾ ಬಳಿ ತೈಲ ಖರೀದಿಸುವುದನ್ನು ಮುಂದುವರೆಸಿದೆ. ಇದನ್ನ ಗುರಿಯಾಗಿಸಿಕೊಂಡು ಟ್ರಂಪ್‌ ಆಪ್ತ ಸಹಾಯಕ ಸ್ಟೀಫನ್‌ ಮುಲ್ಲರ್ ಉಕ್ರೇನ್ ಯುದ್ಧಕ್ಕೆ ಪರೋಕ್ಷವಾಗಿ ಹಣಕಾಸು ನೆರವು ನೀಡುತ್ತಿದೆ ಎಂದು ಟ್ರಂಪ್ ಆಪ್ತ ಸಲಹೆಗಾರ ಸ್ಟೀಫನ್ ಮಿಲ್ಲರ್ ಆರೋಪಿಸಿದ್ದಾರೆ. ತೈಲ ಆಮದು ನಿಲ್ಲಿಸಿದರೆ ಭಾರತದ ಮೇಲೆ ಆರ್ಥಿಕ ಹೊರೆ ಹೆಚ್ಚಾಗಲಿದೆ ಎಂದು ಆರ್ಥಿಕ ತಜ್ಞರು ಎಚ್ಚರಿಸಿದ್ದಾರೆ. ರಷ್ಯಾ ತೈಲ ಖರೀದಿಯಲ್ಲಿ ಭಾರತವು ಚೀನಾದೊಂದಿಗೆ ಸರಿಸಮಾನವಾಗಿದೆ ಎಂದು ಅಮೆರಿಕ ಹೇಳಿದೆ.
ʻರಷ್ಯಾದಿಂದ ತೈಲ ಖರೀದಿಸುವ ಮೂಲಕ ಉಕ್ರೇನ್‌ ಯುದ್ಧಕ್ಕೆ  ಭಾರತದಿಂದ ಹಣಕಾಸು ನೆರವುʼ:  ಸ್ಟೀಫನ್ ಮಿಲ್ಲರ್ ಸ್ಫೋಟಕ ಹೇಳಿಕೆ! - not acceptable top trump aide accuses india of financing russia's war in ukraine - vijaykarnataka