Loading the player...


INFO:
ಇವತ್ತು ಇಸ್ರೇಲ್ ಹಾಗೂ ಇರಾನ್ ಪರಸ್ಪರ ಕಚ್ಚಾಡುತ್ತಿವೆ. ಒಬ್ಬರ ಮೇಲೆ ಮತ್ತೊಬ್ಬರು ಆಕ್ರಮಣ ಮಾಡುತ್ತಿವೆ. ಈ ಈ ಯುದ್ಧ ಸದ್ಯಕ್ಕೆ ನಿಲ್ಲುವ ಹಾಗೆ ಕಾಣುತ್ತಿಲ್ಲ. ಆದರೆ, ಬಹುತೇಕರಿಗೆ ಗೊತ್ತಿಲ್ಲ.. ಇದೇ ಇಸ್ರೇಲ್ ಹಾಗೂ ಇದೇ ಇರಾನ್ ಎರಡೂ ಅನ್ಯೋನ್ಯ ರಾಷ್ಟ್ರಗಳಾಗಿದ್ದವು. ಎರಡೂ ದೇಶಗಳ ನಡುವೆ ಉತ್ತಮ ಬಾಂಧವ್ಯವಿತ್ತು. ಆದರೆ, ಈಗ ಎರಡೂ ದೇಶಗಳು ಶತ್ರು ರಾಷ್ಟ್ರಗಳಾಗಿವೆ. ಈ ಪರಿಯ ದ್ವೇಷಕ್ಕೆ ಕಾರಣವೇನು ಎಂಬುದರ ಮಾಹಿತಿ ಇಲ್ಲಿದೆ.
Iran Israel Enmity,ದಶಕಗಳ ಹಿಂದೆ 'ಕುಚಿಕು' ಗೆಳೆಯರಾಗಿದ್ದ ಇಸ್ರೇಲ್ - ಇರಾನ್ ಈಗ ಶತ್ರುಗಳಾಗಿದ್ದೇಕೆ? - once close aids over the decades how israel and iraq become enemies - vijaykarnataka