Loading the player...


INFO:
ಚಾಣಕ್ಯನ ತಂತ್ರದಂತೆ ಭಾರತವು ಪಾಕಿಸ್ತಾನದ ವಿರುದ್ಧ ಪರೋಕ್ಷ ಯುದ್ಧವನ್ನು ಸಾರಿದೆ. ಜಲ, ವಾಣಿಜ್ಯ, ಸಾಗರ, ಗಡಿ, ವೀಸಾ, ವೈಮಾನಿಕ, ಡಿಜಿಟಲ್, ಅಂಚೆ ಮತ್ತು ಸಾಲದಂತಹ ಹಲವು ರಂಗಗಳಲ್ಲಿ ನಿರ್ಬಂಧಗಳನ್ನು ಹೇರುವ ಮೂಲಕ ಆರ್ಥಿಕವಾಗಿ ಕುಗ್ಗಿಸುವ ತಂತ್ರ ಅನುಸರಿಸುತ್ತಿದೆ. ಇದರಿಂದ ಪಾಕಿಸ್ತಾನವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ, ಜಾಗತಿಕವಾಗಿ ಮುಜುಗರ ಅನುಭವಿಸುವಂತಾಗಿದೆ.
ಪಾಕಿಸ್ತಾನ ವಿರುದ್ಧ ಯುದ್ಧ ಮಾಡಲು ವಿಳಂಬ ಏಕೆ ಗೊತ್ತಾ?,Explainer: ಪರೋಕ್ಷ ಯುದ್ಧ: ಕ್ಷಿಪಣಿ ಹಾರಿಸಲಿಲ್ಲ, ಬಾಂಬ್‌ ಬೀಳಿಸಲಿಲ್ಲ, ಪಾಕ್‌ ಈಗಲೇ ಏಕಿಷ್ಟು ಕಂಪಿಸಿದೆ? - pahalgam terror attack effect no missiles fired no bombs dropped how much is pakistan already shaken - vijaykarnataka