Loading the player...


INFO:
ಪಹಲ್ಗಾಮ್ ನಲ್ಲಿ ನಡೆದಿದ್ದ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಭಾರತ, ಪಾಕಿಸ್ತಾನದ ವಿರುದ್ಧ ಹಲವಾರು ನಿರ್ಬಂಧಗಳನ್ನು ಹೇರಿದೆ. ಅದರ ನಡುವೆಯೇ, ಭಾರತೀಯ ಪಡೆಗಳು ಸಮರಾಭ್ಯಾಸ ಶುರು ಮಾಡುತ್ತಿದ್ದಂತೆ ಅತ್ತ ಗಡಗಡನೆ ನಡುಗಿರುವ ಪಾಕಿಸ್ತಾನ, ತಾನೂ ಸಹ ಸಮರಾಭ್ಯಾಸಗಳನ್ನು ಆರಂಭಿಸಿದೆ. ಅದರ ನಡುವೆಯೇ, ಮೇ 3ರಂದು ತನ್ನಲ್ಲಿರುವ ಖಂಡಾಂತರ ಕ್ಷಿಪಣಿಯೊಂದನ್ನು ಪರೀಕ್ಷೆ ನಡೆಸಿರುವುದಾಗಿ ಹೇಳಿದೆ. ಈ ಕ್ಷಿಪಣಿಯು 450 ಕಿ.ಮೀ. ವ್ಯಾಪ್ತಿಯವರೆಗೆ ತಲುಪುವಂಥ ಸಾಮರ್ಥ್ಯವನ್ನು ಈ ಕ್ಷಿಪಣಿ ಹೊಂದಿದೆ ಎಂದು ಪಾಕಿಸ್ತಾನ ಹೇಳಿದೆ.
India Vs Pak Incidents In 2025,ಭಾರತದ ಮುಂದೆ ಪಾಕಿಸ್ತಾನ ಶಕ್ತಿ ಪ್ರದರ್ಶನ - 450 ಕಿ.ಮೀ. ಕ್ರಮಿಸಬಲ್ಲ ಖಂಡಾಂತರ ಕ್ಷಿಪಣಿ ಪರೀಕ್ಷೆ - pahalgam terror attack effect - pak successfully tests ballistic missile on 3 may 2025 - vijaykarnataka