Loading the player...


INFO:
​​​ಭಾರತ ಮತ್ತು ಪಾಕಿಸ್ತಾನದ ನಡುವೆ ಇದ್ದ ಉದ್ವಿಗ್ನ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ತಣ್ಣಗಾಗಿದೆ. ಒಂದು ಒಪ್ಪಂದದ ಪ್ರಕಾರ ಗುಂಡಿನ ಚಕಮಕಿ ನಿಲ್ಲಿಸಲು ನಿರ್ಧರಿಸಲಾಗಿದೆ. ಆದರೂ, ಪಾಕಿಸ್ತಾನ ಒಪ್ಪಂದ ಮುರಿದು ಮತ್ತೆ ಗುಂಡಿನ ದಾಳಿ ಮಾಡಿದೆ.ಭಾರತದೊಂದಿಗೆ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿದ ನಂತರ, ಪಾಕಿಸ್ತಾನವು ತಾನು ಒಪ್ಪಂದಕ್ಕೆ ಬದ್ಧವಾಗಿರುವುದಾಗಿ ಹೇಳಿದೆ. "ಕದನ ವಿರಾಮದ ಅನುಷ್ಠಾನದಲ್ಲಿ ಯಾವುದೇ ಸಮಸ್ಯೆಗಳಿದ್ದರೆ, ಅದನ್ನು ಸೂಕ್ತ ಹಂತದಲ್ಲಿ ಮಾತುಕತೆ ಮೂಲಕ ಪರಿಹರಿಸಿಕೊಳ್ಳಬೇಕು. ಗಡಿಯಲ್ಲಿರುವ ಸೈನಿಕರು ಸಂಯಮದಿಂದ ವರ್ತಿಸಬೇಕು" ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ.​​
ಕದನ ವಿರಾಮ ಘೋಷಣೆ,ಕದನ ವಿರಾಮ ಉಲ್ಲಂಘಿಸಿ ಪಾಕ್ ಡ್ರೋನ್‌ ದಾಳಿ;‌ ಸಂಯಮದಿಂದಿರಲು ಸೇನೆಗೆ ಪ್ರಧಾನಿ ಕರೆ - pak drone attack violates ceasefire pm shehbaz sharif calls on army to exercise restraint - vijaykarnataka