Loading the player...


INFO:
ಪಾಕಿಸ್ತಾನದ ಸೇನಾ ಜನರಲ್‌ಗಳು ರಕ್ತಪಿಪಾಸುಗಳು. ಯುದ್ಧವಿಲ್ಲದೇ ನಿದ್ರಿಸಲು ಬಾರದ ಈ ಮಿಲಿಟರಿ ನಾಯಕರು, ಜಗತ್ತಿಗೆ ಅದರಲ್ಲೂ ವಿಶೇಷವಾಗಿ ಭಾರತಕ್ಕೆ ನಿರಂತರವಾಗಿ ಬೆದರಿಕೆ ಹಾಕುತ್ತಲೇ ಇರುತ್ತಾರೆ. ಇದಕ್ಕೆ ಪುಷ್ಠಿ ಎಂಬಂತೆ ಅಮೆರಿಕ ಪ್ರವಾಸದಲ್ಲಿರುವ ಪಾಕ್‌ ಸೇನಾಧ್ಯಕ್ಷ ಫೀಲ್ಡ್‌ ಮಾರ್ಷಲ್‌ ಅಸಿಮ್‌ ಮುನೀರ್‌, "ಯಾರಾದರೂ ನಮ್ಮನ್ನು ಸರ್ವನಾಶ ಮಾಡಲು ಬಂದರೆ, ನಾವು ಅರ್ಧ ಜಗತ್ತನ್ನು ಸರ್ವನಾಶ ಮಾಡಿ ಆಮೇಲೆ ನಾಶ ಹೊಂದುತ್ತೇವೆ" ಎಂದು ಜಗತ್ತಿಗೆ ನೇರವಾಗಿ ಪರಮಾಣು ಬೆದರಿಕೆ ಹಾಕಿದ್ದಾರೆ. ಇಲ್ಲಿದೆ ಮಾಹಿತಿ.
ಜಗತ್ತಿಗೆ ಪರಮಾಣು ಬೆದರಿಕೆ ಹಾಕಿದ ಅಸಿಮ್‌ ಮುನೀರ್‌,ನಾವು ನಾಶವಾಗುವ ಮೊದಲು ಅರ್ಧ ಜಗತ್ತನ್ನು ಸರ್ವನಾಶ ಮಾಡುತ್ತೇವೆ; ಅಸಿಮ್‌ ಮುನೀರ್‌ ಎಂಬ ರಕ್ತಪಿಪಾಸು! - pakistan army chief asim munir threatens the world of nuclear war - vijaykarnataka