Loading the player...


INFO:
Pakistan: ರಷ್ಯಾದಿಂದ ಪೆಟ್ರೋಲಿಯಂ ತೈಲ ಖರೀದಿ ಸಂಬಂಧ ಭಾರತ ಅನುಸರಿಸಿದ ಸ್ವತಂತ್ರ್ಯ ವಿದೇಶಾಂಗ ನೀತಿಯನ್ನು ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಪದೇ ಪದೇ ಪ್ರಸ್ತಾಪಿಸಿ ಭಾರತವನ್ನು ಹೊಗಳುತ್ತಿದ್ದಾರೆ. ಪಾಕಿಸ್ತಾನಕ್ಕೆ ಸ್ವಂತ ವಿದೇಶಾಂಗ ನೀತಿಯೇ ಇಲ್ಲ, ಅನ್ಯ ರಾಷ್ಟ್ರಗಳ ಕೈಗೊಂಬೆಯಾಗಿ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ ಎಂದು ಟೀಕಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶೆಹಬಾಜ್ ಷರೀಫ್ ಅವರು ಕಾಶ್ಮೀರ ವಿವಾದವನ್ನು ಕೆಣಕಿ ನೀಡಿರುವ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಇಮ್ರಾನ್ ಖಾನ್ ಹೇಳಿಕೆಗೆ ತಿರುಗೇಟು ಎಂಬಂತೆ ಪಾಕ್ ಪ್ರಧಾನಿ ಮಾತನಾಡಿದ್ದಾರೆ.
Shehbaz Sharif,Pakistan: ಇಮ್ರಾನ್ ಖಾನ್ ಭಾರತವನ್ನು ಹೊಗಳುತ್ತಿರುವ ಬೆನ್ನಲ್ಲೇ ಕಾಶ್ಮೀರ ವಿವಾದ ಕೆಣಕಿದ ಪಾಕ್ ಪ್ರಧಾನಿ - pakistan pm shehbaz sharif raised kashmir issue amid imran khan appreciation of india's independent foreign policy - vijaykarnataka