Loading the player...


INFO:
Pak claim on Operation Sindoor : ಪೆತಲ್ ಗೆಹ್ಲೊಟ್, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಪ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಅವರು ನೀಡಿದ ಹೇಳಿಕೆಯನ್ನು ಸಾರಾಸಗಾಟವಾಗಿ ತಿರಸ್ಕರಿಸಿದ್ದಾರೆ. ಇವರು, ಭಾರತದ ಖಾಯಂ ಮಿಷನ್ ಪ್ರಥಮ ಕಾರ್ಯದರ್ಶಿಯಾಗಿದ್ದಾರೆ.
ಪಾಕಿಸ್ತಾನದ ಬೆವರಳಿಸಿದ ಪೆತಲ್ ಗೆಹ್ಲೊಟ್,ವಿಶ್ವಸಂಸ್ಥೆಯಲ್ಲಿ ಪಾಕ್ ಬೆಂಡೆತ್ತಿದ ಪೆತಲ್ ಗೆಹ್ಲೊಟ್ : ಯಾರು ಈ ಮಹಿಳೆ, ಏನಿವರ ಹಿನ್ನಲೆ? - petal gahlot dismantled pakistan pm shehbaz sharifs claims on operation sindoor in united nation - vijaykarnataka