Loading the player...


INFO:
ಭಾರತ-ಪಾಕಿಸ್ತಾನ ನಡುವಿನ ಕದನ ವಿರಾಮ ಒಪ್ಪಂದಕ್ಕೆ ತನ್ನ ಪ್ರಯತ್ನಗಳೇ ಕಾರಣ ಎಂದು ಅಮೆರಿಕ ವಾದಿಸುತ್ತಿದೆ. ಭಾರತ ಈ ವಾದವನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದರೆ, ಪಾಕಿಸ್ತಾನ ಮಾತ್ರ ಮಧ್ಯಸ್ಥಿಕೆಗಾಗಿ ಅಮರಿಕಕ್ಕೆ ಧನ್ಯವಾದ ಅರ್ಪಿಸಿದೆ. ಆದರೆ ಪಾಕಿಸ್ತಾನದ ನೆಲದಲ್ಲಿರುವ ಪರಮಾಣು ಕೇಂದ್ರಗಳ ಮೇಲೆ ಭಾರತ ದಾಳಿ ಮಾಡಬಹುದು ಎಂಬ ಭಯದಲ್ಲಿ, ಅಮೆರಿಕವು ಕೂಡಲೇ ಕದನ ವಿರಾಮ ಒಪ್ಪಂದಕ್ಕೆ ಬರುವಂತೆ ಪಾಕಿಸ್ತಾನದ ಮೇಲೆ ಒತ್ತಡ ಹೇರಿದೆ ಎಂಬ ಮಾತುಗಳು ಇದೀಗ ಕೇಳಿಬರುತ್ತಿವೆ. ಇಲ್ಲಿದೆ ಹೆಚ್ಚಿನ ಮಾಹಿತಿ.
‌ಭಾರತದಿಂದ ಪಾಕಿಸ್ತಾನದ ನ್ಯೂಕ್ಲಿಯರ್‌ ಕೇಂದ್ರ ಟಾರ್ಗೆಟ್,Operation Sindoor: ಪಾಕಿಸ್ತಾನದ ನ್ಯೂಕ್ಲಿಯರ್‌ ನೆಲ ಅಲುಗಾಡಿದ ಆ ಸಮಯ; ಕದನ ವಿರಾಮ ಒಪ್ಪಂದಕ್ಕೆ ಕಾರಣವೇ ವಿನಾಶದ ಭಯ! - report says nuclear fears pulled united states to pressurise pakistan for ceasefire pact with india - vijaykarnataka