Loading the player...


INFO:
ಪಹಲ್ಗಾಮ್‌ ಭೀಕರ ಭಯೋತ್ಪಾದಕ ದಾಳಿ, ಅದಕ್ಕೆ ಪ್ರತಿಯಾಗಿ ಭಾರತದ ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆ ಮತ್ತು ಭಯೋತ್ಪಾದನೆಗೆ ಪಾಕಿಸ್ತಾನದ ಬೆಂಬಲವನ್ನು ಜಗತ್ತಿಗೆ ತೋರಿಸಲು ರಚಿಸಲಾದ ಒಟ್ಟು ಏಳು ಸರ್ವಪಕ್ಷ ಸಂಸದೀಯ ನಿಯೋಗ, ತಮ್ಮ ತಮ್ಮ ಗಮ್ಯ ಸ್ಥಾನಗಳನ್ನು ತಲುಪಿವೆ. ಅಮೆರಿಕದ ನ್ಯೂಯಾರ್ಕ್‌ನಲ್ಲಿ ಮಾತನಾಡಿದ ನಿಯೋಗದ ಸದಸ್ಯ ಶಶಿ ತರೂರ್‌, "ಭಯೋತ್ಪಾದನೆ ವಿರುದ್ಧ ಜಗತ್ತು ಒಟ್ಟಾಗಿ ಹೋರಾಡುವ ಸಮಯ ಬಂದಿದೆ" ಎಂದು ಕರೆ ನೀಡಿದ್ದಾರೆ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.
ನ್ಯೂಯಾರ್ಕ್‌ನಲ್ಲಿ ಶಶಿ ತರೂರ್‌ ಸಭೆ,ಅಮೆರಿಕ ತಲುಪಿದ ಸರ್ವಪಕ್ಷ ನಿಯೋಗ; ಶಶಿ ತರೂರ್ ವಾದ ಕೇಳಿದವರಿಂದ ಪಾಕಿಸ್ತಾನಕ್ಕೆ ಹಿಡಿಶಾಪ! - shashi tharoor led delegation reaches us urges global solidarity against terrorism - vijaykarnataka