Loading the player...


INFO:
ಅಮೆರಿಕಾ ಅಧ್ಯಕ್ಷೀಯ ಅಭ್ಯರ್ಥಿಯಾಗಿರುವ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಜುಲೈ ತಿಂಗಳಲ್ಲಿ ಚುನಾವಣಾ ರ್ಯಾಲಿಯಲ್ಲಿ ಗುಂಡಿನ ದಾಳಿಯಾಗಿತ್ತು, ಈಗ ಮತ್ತೊಮ್ಮೆ ಹತ್ಯೆಗೆ ಯತ್ನಿಸಲಾಗಿದೆ ಎಂದು ತನಿಖಾ ಸಂಸ್ಥೆ ಎಫ್‌ಬಿಐ ಖಚಿತಪಡಿಸಿದೆ. ಆದರೆ ಟ್ರಂಪ್ ದಾಳಿಯಿಂದ ಬಚಾವಾಗಿದ್ದು, ನಾನು ಸುರಕ್ಷಿತವಾಗಿದ್ದೇನೆ, ಯಾವುದೇ ಕಾರಣಕ್ಕೂ ಶರಣಾಗುವುದಿಲ್ಲ, ನನ್ನನ್ನು ನಿಧಾನಗೊಳಿಸಲೂ ಸಾಧ್ಯವಿಲ್ಲ ಎಂದು ವಿರೋಧಿಗಳಿಗೆ ಎಚ್ಚರಿಕೆ ಸಂದೇಶವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಟ್ರಂಪ್ ಹತ್ಯೆಗೆ ಯತ್ನ,ಡೊನಾಲ್ಡ್ ಟ್ರಂಪ್‌ ಮೇಲೆ ಮತ್ತೆ ಗುಂಡಿನ ದಾಳಿ: ಹತ್ಯೆಗೆ ಯತ್ನ ಎಂದ ತನಿಖಾ ಸಂಸ್ಥೆ ಎಫ್‌ಬಿಐ - shooting again on donald trump the fbi says it was an assassination attempt - vijaykarnataka