Loading the player...


INFO:
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧವನ್ನ ‘ಕಡಿಮೆ ಮಾಡುವ’ ಸೂಚನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದಾರೆ. ಇರಾನ್ ವಿರುದ್ಧ ಹೌಹಾರುತ್ತಿದ್ದ ಡೊನಾಲ್ಡ್ ಟ್ರಂಪ್‌ ಏಕಾಏಕಿ ಹಿಂದಕ್ಕೆ ಸರಿಯುವ ಸೂಚನೆ ಕೊಟ್ಟಿದ್ಯಾಕೆ? ಇರಾನ್ ಕೊಟ್ಟ 5 ಏಟಿಗೆ ಡೊನಾಲ್ಡ್ ಟ್ರಂಪ್ ಸುಸ್ತಾಗಿಬಿಟ್ರಾ?
ಅಮೆರಿಕ ವಿರುದ್ಧ ತಿರುಗಿಬಿದ್ದ ಇರಾನ್,ಇರಾನ್‌ ಕೊಟ್ಟಿದ್ದು ಐದೇ ಐದು ಪೆಟ್ಟು: ಅಷ್ಟಕ್ಕೆ ಸುಸ್ತಾದ್ರಾ ಡೊನಾಲ್ಡ್ ಟ್ರಂಪ್? - strait of hormuz f 35 loss diego garcia whats behind donald trump winding down war remark - vijaykarnataka