Loading the player...


INFO:
Target Killing Of Terrorists: ವಿಶ್ವಾದ್ಯಂತ ಭಾರತ ವಿರೋಧಿ ಭಯೋತ್ಪಾದಕರ ಬೇಟೆ ನಡೆಯುತ್ತಿದೆ. ಈವರೆಗೆ 17 ಉಗ್ರರನ್ನು ಹುಡುಕಿ ಹುಡುಕಿ ಅಟ್ಟಾಡಿಸಿ ಹತ್ಯೆ ಮಾಡಲಾಗಿದೆ. ಈ ಹತ್ಯಾ ಸರಣಿ ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ. ಯಾಕಂದ್ರೆ, ಪಾಕಿಸ್ತಾನದಲ್ಲಿ ಉಗ್ರ ನಾಯಕರ ಸರಣಿ ಹತ್ಯೆಗೆ ಇದೀಗಗ ಹೊಸ ಸೇರ್ಪಡೆಯಾಗಿದೆ. ಈ ಉಗ್ರರನ್ನು ಕೊಲ್ಲುತ್ತಿರೋದು ಯಾರು? ಅನಾಮಿಕ ಬಂದೂಕುಧಾರಿಗಳ ಉದ್ದೇಶವೇನು? ಈ ಪ್ರಶ್ನೆಗೆ ಉತ್ತರ ಹುಡುಕೋಕೆ ಸಾಧ್ಯವಾಗದೆ ಪಾಕಿಸ್ತಾನದ ಕುಖ್ಯಾತ ಬೇಹುಗಾರಿಕಾ ಪಡೆ ಐಎಸ್‌ಐ ಕೈ ಚೆಲ್ಲಿದೆ!
Explainer: ಉಗ್ರರ ಟಾರ್ಗೆಟ್ ಕಿಲ್ಲಿಂಗ್! ಭಯೋತ್ಪಾದಕರಿಗೇ ಭಯ! ಯಾರ ಕೈವಾಡ? - target killing of terrorists in pakistan worldwide indian enemy terror leaders are in fear explained - vijaykarnataka