Loading the player...


INFO:
ಮಧ್ಯಪ್ರಾಚ್ಯ ಬಿಕ್ಕಟ್ಟು ದಿನೇದಿನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ಮಧ್ಯೆ ಇಸ್ರೇಲ್‌- ಇರಾನ್‌ ಸಂಘರ್ಷಕ್ಕೆ ಹೊಸ ತಿರುವು ದೊರೆತಿದೆ. ಇರಾನ್‌ನಲ್ಲಿನ ಮೂರು ನ್ಯೂಕ್ಲಿಯರ್‌ ಸೈಟ್‌ಗಳ ಮೇಲೆ ಬಾಂಬ್‌ ಹಾಕಿರುವುದಾಗಿ ಅಮೆರಿಕ ಘೋಷಿಸಿದೆ. ಇಷ್ಟು ದಿನ ಮಧ್ಯಸ್ಥಿಕೆಯ ಮಂತ್ರ ಪಠಿಸುತ್ತಿದ್ದ ಹಿರಿಯಣ್ಣ ತಾನೇ ರಣಾಂಗಣಕ್ಕೆ ಇಳಿದಿದೆ. ಇರಾನ್‌ ಪ್ರತಿಕ್ರಿಯೆ ಕಾತರ ಹುಟ್ಟಿಸಿದೆ. ಒಟ್ಟಿನಲ್ಲಿ ಮದ್ಯಪ್ರಾಚ್ಯ ಬಿಕ್ಕಟ್ಟು ಕಗ್ಗಂಟಾಗಿದ್ದು ವಿಶ್ವ ಇಬ್ಭಾಗದತ್ತ ಸಾಗುವ ಸೂಚನೆ ದೊರೆತಿದೆ.
ಇರಾನ್‌ ಮುಂದಿನ ಆಯ್ಕೆಗಳು ಇವು!,Explainer: ಅಮೆರಿಕ ಎಂಟ್ರಿಯಿಂದ ಕಗ್ಗಂಟಾದ ಮಧ್ಯಪ್ರಾಚ್ಯ ಬಿಕ್ಕಟ್ಟು- ಸುಮ್ನೆ ಇರುತ್ತಾ ಇರಾನ್‌? - the middle east crisis sparked by americas entry  will iran remain silent explained - vijaykarnataka