Loading the player...


INFO:
ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಕಾಡ್ಗಿಚ್ಚು ವಾರಗಳಿಂದ ಉರಿದು ನಾಡು, ಕಾಡುಗಳನ್ನು ಆಪೋಶನ ತೆಗೆದುಕೊಳ್ಳುತ್ತಿದ್ದರೆ, ಒಹಾಯೊ, ಕೆಂಟಕಿ ಮುಂತಾದ ರಾಜ್ಯಗಳಲ್ಲಿ ಪದೇಪದೆ ಯಂತ್ರಗಳು ಕ್ಲೀನ್‌ ಮಾಡಿದರೂ ಕ್ಷಣಮಾತ್ರದಲ್ಲಿ ಒಂದೂವರೆ ಅಡಿ ಹಿಮದ ಹೊದಿಕೆ ಎಲ್ಲವನ್ನೂ ಮುಚ್ಚಿ ಜನಜೀವನವನ್ನು ದುಸ್ತರಗೊಳಿಸಿದೆ. ಬೆಂಕಿ ಮತ್ತು ಹಿಮದ ಕಣ್ಣಾಮುಚ್ಚಾಲೆಯಾಟದ ನಡುವೆಯೇ ಇಂದು (ಜ.20) ನಡೆಯುವ ಟ್ರಂಪ್‌ ಪದಗ್ರಹಣ ಹಲವರಿಗೆ ಪ್ರಾಕೃತಿಕ ವಿಕೋಪಕ್ಕಿಂತಲೂ ಹೆಚ್ಚಿನ ಆತಂಕ ತಂದೊಡ್ಡಿದೆ. ಟ್ರಂಪ್‌ 2.0 ಆಡಳಿತದ ಸುತ್ತಲಿನ ವಿದ್ಯಮಾನಗಳೇನು?
ಟ್ರಂಪ್ ಮುಂದಿರುವ ಪ್ರಮುಖ 4 ನೀತಿಗಳು ಇವು,ಟ್ರಂಪ್‌ 2.0 ಯುಗದ ತಳಮಳ: ಅಮೆರಿಕ ನೂತನ ಅಧ್ಯಕ್ಷರ 4 ಪ್ರಮುಖ ನೀತಿಗಳು, ವಿದ್ಯಾಮಾನಗಳು ಇಲ್ಲಿವೆ! - the upheaval of the trump 2 nd time era 4 important policies and developments of the new president are here - vijaykarnataka